ಹೊಸ ವರ್ಷಕ್ಕೆ ನಟಿ ಮೇಘಾ ಶೆಟ್ಟಿ ನೂತನ ಲುಕ್.

02 January 2025

Pic credit - instagram

Author: Madankumar

‘ಇಂದು ರೆಡ್​ ಹಾಟ್​ ರೀತಿ ಫೀಲ್ ಆಗ್ತಿದೆ’ ಎಂದ ಮೇಘಾ ಶೆಟ್ಟಿ.

ರೆಡ್​ ಹಾಟ್​

Pic credit - instagram

ನ್ಯೂ ಇಯರ್​ ಸಂಭ್ರಮಕ್ಕೆ ಮೇಘಾ ಶೆಟ್ಟಿ ಹೊಸ ಫೋಟೋಶೂಟ್​.

ನ್ಯೂ ಇಯರ್​

Pic credit - instagram

ಕೆಂಪು ಬಣ್ಣದ ಡ್ರೆಸ್​ ಧರಿಸಿ ಕಣ್ಣು ಕುಕ್ಕುತ್ತಿರುವ ಸುಂದರಿ ಮೇಘಾ.

ಕೆಂಪು ಡ್ರೆಸ್​

Pic credit - instagram

‘ಜೊತೆ ಜೊತೆಯಲ್ಲಿ’ ಸೀರಿಯಲ್​ನಿಂದ ಫೇಮಸ್​ ಆದ ಬೆಡಗಿ.

ಸೀರಿಯಲ್

Pic credit - instagram

ಒಂದಷ್ಟು ಸಿನಿಮಾಗಳಲ್ಲೂ ನಟಿಸಿ ಮನೆ ಮಾತಾಗಿರುವ ಕಲಾವಿದೆ.

ಸಿನಿಮಾಗಳು

Pic credit - instagram

ಫ್ಯಾನ್ಸ್​ಗೆ ಈ ಫೋಟೋಸ್ ಮೂಲಕ ಮೇಘಾ ಶೆಟ್ಟಿ ಕಡೆಯಿಂದ ವಿಶ್.

ಶುಭಾಶಯಗಳು

Pic credit - instagram

ಹೊಸ ಹುರುಪಿನೊಂದಿಗೆ ಹೊಸ ವರ್ಷ ಆರಂಭಿಸಿದ ಮೇಘಾ ಶೆಟ್ಟಿ.

ಹೊಸ ಹುರುಪು

Pic credit - instagram

Pic credit - instagram

Next: ಕಳೆಯಿತು ಸೋನು ಶ್ರೀನಿವಾಸ್​ ಗೌಡ ಪಾಲಿನ ಕೆಟ್ಟ ವರ್ಷ