01 January 2025
Pic credit - instagram
Author: Madankumar
ಸೋನು ಗೌಡ ಅವರು 2024ರಲ್ಲಿ ವಿವಾದ ಮಾಡಿಕೊಂಡಿದ್ದರು.
Pic credit - instagram
ಹೆಣ್ಣು ಮಗು ದತ್ತು ಪಡೆದ ಕೇಸ್ನಲ್ಲಿ ಜೈಲು ಪಾಲಾಗಿದ್ದ ಸೋನು.
Pic credit - instagram
ಇಂಥ ವಿವಾದಗಳು ಸೊನು ಗೌಡ ಅವರ ಬಾಳಿನಲ್ಲಿ ಕಹಿ ನೆನಪು.
Pic credit - instagram
2024ಕ್ಕೆ ಸೋನು ಶ್ರೀನಿವಾಸ್ ಗೌಡ ಅವರು ವಿದಾಯ ಹೇಳಿದ್ದಾರೆ.
Pic credit - instagram
2025ರ ವರ್ಷವನ್ನು ಸಂಭ್ರಮದಿಂದ ಸೋನು ಗೌಡ ಸ್ವಾಗತಿಸಿದ್ದಾರೆ.
Pic credit - instagram
ಈ ವರ್ಷ ಸೋನು ಜೀವನ ಹೇಗಿರುತ್ತದೆ ಎಂಬ ಕೌತುಕ ಫ್ಯಾನ್ಸ್ಗೆ ಇದೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಸೋನುಗೆ 11 ಲಕ್ಷ ಮಂದಿ ಫಾಲೋವರ್ಸ್.
Pic credit - instagram
Pic credit - instagram
Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ