ಸಿಂಪಲ್​ ಡ್ರೆಸ್​ನಲ್ಲೂ ರಾಯಲ್ ಆಗಿ ಕಾಣಿಸಿದ ಮೇಘಾ ಶೆಟ್ಟಿ.

24 October 2024

Pic credit - instagram

Author: Madankumar

ಕನ್ನಡ ಸೀರಿಯಲ್​ ಲೋಕದಲ್ಲಿ ಹೆಸರು ಮಾಡಿರುವ ಕಲಾವಿದೆ ಮೇಘಾ ಶೆಟ್ಟಿ.

ಮೇಘಾ ಶೆಟ್ಟಿ

Pic credit - instagram

ತಾಯಿ ತೆಗೆದ ಈ ಫೋಟೋಗಳನ್ನು ಮೇಘಾ ಶೆಟ್ಟಿ ಅಪ್​ಲೋಡ್​ ಮಾಡಿದ್ದಾರೆ.

ಅಮ್ಮ ತೆಗೆದ ಫೋಟೋ

Pic credit - instagram

ಮೇಘಾ ಶೆಟ್ಟಿ ಅವರು ತಮ್ಮ ಸಹಜ ಸೌಂದರ್ಯದ ಮೂಲಕ ಮಿಂಚುತ್ತಿದ್ದಾರೆ.

ಸಹಜ ಸುಂದರಿ

Pic credit - instagram

ಮೇಘಾ ಶೆಟ್ಟಿ ಅವರ ದಿರಿಸು ಸರಳವಾಗಿದ್ದರೂ ಅವರ ನೋಟ ರಾಯಲ್ ಆಗಿದೆ.

ರಾಯಲ್ ನೋಟ

Pic credit - instagram

‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಆದ ಮೇಘಾ.

ಜೊತೆ ಜೊತೆಯಲಿ

Pic credit - instagram

‘ತ್ರಿಪಲ್ ರೈಡಿಂಗ್’ ಸಿನಿಮಾದ ಮೂಲಕ ಮೇಘಾ ಶೆಟ್ಟಿ ಹಿರಿತೆರೆಗೆ ಕಾಲಿಟ್ಟರು.

ಸಿನಿಮಾದಲ್ಲಿ ಚಾನ್ಸ್

Pic credit - instagram

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಮೇಘಾ ಶೆಟ್ಟಿ ಅವರು ಆಕ್ಟೀವ್ ಆಗಿದ್ದಾರೆ.

ತುಂಬಾ ಆ್ಯಕ್ಟೀವ್

Pic credit - instagram

Pic credit - instagram

Next: ಹಳೇ ಬಟ್ಟೆ ಧರಿಸಿ ಪಾರ್ಟಿಗೆ ಬಂದ ಆಲಿಯಾ ಭಟ್​; ನೆಟ್ಟಿಗರಿಂದ ಮೆಚ್ಚುಗೆ