ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

24 DEC 2023

TV9 Kannada Logo For Webstory First Slide

Author : Manjunatha

ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

ನಟಿ ಮೇಘಾ ಶೇಟ್ಟಿ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದ್ದು ಸಿನಿಮಾ ರಂಗದಲ್ಲಿ ನಿಧಾನಕ್ಕೆ ಹೆಸರು ಮಾಡುತ್ತಿದ್ದಾರೆ.

ಮೇಘಾ ಶೆಟ್ಟಿ ಬೆಳ್ಳಿತೆರೆಗೆ

ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

ದರ್ಶನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ನಟಿ ಮೇಘಾ ಶೆಟ್ಟಿ ದರ್ಶನ್​ರ ಹುಟ್ಟುಹಬ್ಬ, ಅವರ ಸಿನಿಮಾ ಇವೆಂಟ್​​ಗಳಿಗೆ ಭೇಟಿ ನೀಡುತ್ತಿರುತ್ತಾರೆ.

ದರ್ಶನ್ ಜೊತೆ ಬಾಂಧವ್ಯ

ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ಮೇಘಾ ಶೆಟ್ಟಿ

ನಿನ್ನೆ (ಡಿಸೆಂಬರ್ 24) ಮಂಡ್ಯದಲ್ಲಿ ನಡೆದ ‘ಕಾಟೇರ’ ಸಿನಿಮಾದ ಹಾಡು ಬಿಡುಗಡೆ ಅದ್ಧೂರಿ ಕಾರ್ಯಕ್ರಮದಲ್ಲಿ ಮೇಘಾ ಶೆಟ್ಟಿ ಭಾಗಿಯಾಗಿದ್ದರು.

ಮಂಡ್ಯದಲ್ಲಿ ‘ಕಾಟೇರ’

ದರ್ಶನ್ ನಟನೆಯ ಹಲವು ಹಾಡುಗಳಿಗೆ ವೇದಿಕೆ ಮೇಲೆ ನೃತ್ಯ ಮಾಡಿದರು. ಸುಂಟರಗಾಳಿ ಹಾಡಿಗೆ ಕುಣಿವಾಗ ಸ್ವತಃ ದರ್ಶನ ವೇದಿಕೆ ಮೇಲೆ ಬಂದರು.

ವೇದಿಕೆ ಮೇಲೆ ನೃತ್ಯ

ನೃತ್ಯದ ಬಳಿಕ ವೇದಿಕೆ ಮೇಲೆ ‘ಕಾಟೇರ’ ಸಿನಿಮಾ ಹಾಗೂ ನಟ ದರ್ಶನ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ಮೇಘಾ ಶೆಟ್ಟಿ ಹಂಚಿಕೊಂಡರು.

ವೇದಿಕೆಯಲ್ಲಿ ಮಾತು

ಡಿಸೆಂಬರ್ 29ಕ್ಕೆ ‘ಕಾಟೇರ’ ಹಬ್ಬ ಬರುತ್ತಿದೆ. ಆ ಹಬ್ಬವನ್ನು ಎಲ್ಲರೂ ಸೇರಿ ಆಚರಣೆ ಮಾಡೋಣ ಎಂದರು.

‘ಕಾಟೇರ’ ಹಬ್ಬ

ಎಲ್ಲರೂ ಚಿತ್ರಮಂದಿರಗಳಿಗೆ ಬಂದು ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ವೀಕ್ಷಿಸಿ ಎಂದು ಮೇಘಾ ಮನವಿ ಮಾಡಿದರು.

‘ಕಾಟೇರ’ ವೀಕ್ಷಿಸಿ

ವೇದಿಕೆಗೆ ಆಗಮಿಸಲು ಅವಕಾಶ ಕೊಡಿಸಿದ ನಟ ದರ್ಶನ್ ಅವರಿಗೂ ಸಹ ಮೇಘಾ ಶೆಟ್ಟಿ ಧನ್ಯವಾದಗಳನ್ನು ಹೇಳಿದರು.

ದರ್ಶನ್​ಗೆ ಧನ್ಯವಾದ

ಹೈದರಾಬಾದ್ ಟಿ10 ಕ್ರಿಕೆಟ್ ತಂಡವನ್ನು ರಾಮ್ ಚರಣ್ ಖರೀದಿ ಮಾಡಿದ್ದಾರೆ. ಹಾಗಿದ್ದರೆ ಬೆಂಗಳೂರು ತಂಡವನ್ನು ಖರೀದಿಸಿದ್ದು ಯಾರು?