Ram-Charan1

ಐಎಸ್​ಪಿಎಲ್, ಹೈದರಾಬಾದ್ ತಂಡ ಖರೀದಿಸಿದ ರಾಮ್ ಚರಣ್, ಬೆಂಗಳೂರು ತಂಡದ ಮಾಲೀಕರ್ಯಾರು?

24 DEC 2023

TV9 Kannada Logo For Webstory First Slide

Author : Manjunatha

Ram-Charan9

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ತಂಡಗಳ ಮಾಲೀಕತ್ವವನ್ನು ನಟರು ಖರೀದಿಸಿದ್ದಾರೆ.

ನಟರ ಮಾಲೀಕತ್ವ

Ram-Charan7

ಐಎಸ್​ಪಿಎಲ್ ಹೈದರಾಬಾದ್ ತಂಡವನ್ನು ನಟ ರಾಮ್ ಚರಣ್ ಖರೀದಿ ಮಾಡಿದ್ದಾರೆ. 

ರಾಮ್ ಚರಣ್ ಖರೀದಿ

Ram-Charan4

ಬೆಂಗಳೂರಿನ ಐಎಸ್​ಪಿಎಲ್ ಕ್ರಿಕೆಟ್ ತಂಡವನ್ನು ನಟ ಹೃತಿಕ್ ರೋಷನ್ ಖರೀದಿ ಮಾಡಿದ್ದಾರೆ.

ಹೃತಿಕ್ ರೋಷನ್

ಇಂದೋರ್​ನಲ್ಲಿ ನಡೆವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಇದಾಗಲಿದ್ದು, ಸೀಮಿತ ಓವರ್​ಗಳ, ಸೀಮಿತ ಆಟಗಾರರ ನಡುವೆ ನಡೆಯಲಿದೆ.

ಟೆನ್ನಿಸ್ ಬಾಲ್ ಕ್ರಿಕೆಟ್

ನಟ ಅಮಿತಾಬ್ ಬಚ್ಚನ್ ಅವರು ಮುಂಬೈನ ಕ್ರಿಕೆಟ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದಾರೆ. 

ಅಮಿತಾಬ್ ಬಚ್ಚನ್

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಶ್ರೀನಗರ ತಂಡದ ಮಾಲೀಕತ್ವವನ್ನು ಖರೀದಿ ಮಾಡಿದ್ದಾರೆ.

ಅಕ್ಷಯ್ ಕುಮಾರ್

ಒಟ್ಟು ಆರು ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಬೆಂಗಳೂರು, ಚೆನ್ನೈ, ಕೊಲ್ಕತ್ತ, ಶ್ರೀನಗರ ಹಾಗೂ ಹೈದರಾಬಾದ್.

ಹಲವು ತಂಡಗಳು

ಐಪಿಎಲ್ ಮಾದರಿಯಲ್ಲಿಯೇ ಐಎಸ್​ಪಿಎಲ್ ಸಹ ಜನಪ್ರಿಯತೆ ಗಳಿಸಿಕೊಳ್ಳಲಿದೆಯೇ ಕಾದು ನೋಡಬೇಕಿದೆ.

ಐಪಿಎಲ್ ಮಾದರಿ

ಖುಷಿ ಕಪೂರ್ ಎರಡನೇ ಸಿನಿಮಾಕ್ಕೆ ಸ್ಟಾರ್ ನಟನ ಪುತ್ರ ನಾಯಕ