Pic credit - Instagram

Author: Rajesh Duggumane

ಮರಭೂಮಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ 

17 Oct 2025

ಸನ್ ಸೆಟ್ 

ಮೇಘಾ ಶೆಟ್ಟಿ ಅವರು ಮರಭೂಮಿಯಲ್ಲಿ ಸನ್​ಸೆಟ್ ವೀಕ್ಷಣೆ ಮಾಡಿದ್ದಾರೆ. 

ಅಪರೂಪದ ಕ್ಷಣ 

ಬೆಟ್ಟದ ಮೇಲೆ, ಸಮುದ್ರ ತೀರದಲ್ಲಿ ಸನ್​ಸೆಟ್ ವೀಕ್ಷಣೆ ಮಾಡೋದು ಸಾಮಾನ್ಯ. ಆದರೆ, ಮರಭೂಮಿಯಲ್ಲಿ ನೋಡೋದು ಅಪರೂಪ. 

ಬೈಕ್ ರೈಡ್ 

ಮರಭೂಮಿಯಲ್ಲಿ ಬೈಕ್ ರೈಡ್ ಕೂಡ ಮಾಡಿದ್ದಾರೆ ಮೇಘಾ ಶೆಟ್ಟಿ ಅನ್ನೋದು ವಿಶೇಷ. 

ಸುತ್ತಾಟ 

ಮೇಘಾ ಶೆಟ್ಟಿಗೆ ಸುತ್ತಾಟ ನಡೆಸೋದು ಎಂದರೆ ಎಲ್ಲಿದ ಪ್ರೀತಿ. ಅವರು ಆಗಾಗ ಸುತ್ತಾಡುತ್ತಾರೆ. 

ಬಿಗ್ ಬಾಸ್ 

ಮೇಘಾ ಶೆಟ್ಟಿ ಬಿಗ್ ಬಾಸ್​ಗೆ ಬರ್ತಾರೆ ಎಂಬ ಸುದ್ದಿ ಈ ಮೊದಲು ಸಾಕಷ್ಟು ಹರಿದಾಡಿತ್ತು. 

ಅಲ್ಲಗಳೆಯಲೂ ಇಲ್ಲ 

ಮೇಘಾ ಶೆಟ್ಟಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. 

ನಿರ್ಮಾಣ 

ಧಾರಾವಾಹಿಗಳ ನಿರ್ಮಾಣದಲ್ಲೂ ಮೇಘಾ ಶೆಟ್ಟಿ ಅವರು ಬ್ಯುಸಿ ಆಗಿದ್ದಾರೆ.