22 October 2024
Pic credit - instagram
Author: Madankumar
ಈ ಖುಷಿಯ ಸುದ್ದಿಯನ್ನು ಮೇಘನಾ ಗಾಂವ್ಕರ್ ಅವರು ಹಂಚಿಕೊಂಡಿದ್ದಾರೆ.
Pic credit - instagram
ಫೋಟೋಸ್ ಮೂಲಕ ಮೇಘನಾ ಅವರು ಎಲ್ಲರಿಗೂ ಈ ಮಾಹಿತಿ ತಿಳಿಸಿದ್ದಾರೆ.
Pic credit - instagram
ಸಾಹಿತ್ಯ ಮತ್ತು ಸಿನಿಮಾ ಕುರಿತು ಪಿಹೆಚ್ಡಿ ಮಾಡಿರುವ ಮೇಘನಾ ಗಾಂವ್ಕರ್.
Pic credit - instagram
ಈ ಸಾಧನೆ ಮಾಡಿರುವುದು ಮೇಘನಾ ಗಾಂವ್ಕರ್ ಪಾಲಿನ ಹೆಮ್ಮೆಯ ವಿಚಾರ.
Pic credit - instagram
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ನಟಿಯಾಗಿ ಮೇಘನಾ ಗುರುತಿಸಿಕೊಂಡಿದ್ದಾರೆ.
Pic credit - instagram
ಸಿನಿಮಾ ಕೆಲಸದ ನಡುವೆ ವಿದ್ಯಾಭ್ಯಾಸವನ್ನು ಮೇಘನಾ ಅವರು ಕಡೆಗಣಿಸಿಲ್ಲ.
Pic credit - instagram
ಪಿಹೆಚ್ಡಿ ಮಾಡುವುದು ಕಷ್ಟ ಆಗಿದ್ದರೂ ಕೂಡ ಅದನ್ನು ಸಾಧಿಸಿದ್ದಾರೆ ಮೇಘನಾ.
Pic credit - instagram
Pic credit - instagram
Next: ಶೋಭಿತಾ-ನಾಗ ಚೈತನ್ಯ ವಿವಾಹಪೂರ್ವ ಶಾಸ್ತಗಳು ಶುರು