ಮೇಘನಾ ರಾಜ್​ ಮನೆಯಲ್ಲಿ ಕ್ರಿಸ್​ಮಸ್​ ಸಡಗರ; ರಾಯನ್ ಖುಷಿ ನೋಡಿ..

27 December 2024

Pic credit - instagram

Author: Madankumar

ಮೇಘನಾ ಮನೆಯಲ್ಲಿ ಹಿಂದು ಹಾಗೂ ಕ್ರೈಸ್ತ ಧರ್ಮದ ಆಚರಣೆಗಳು ಇವೆ.

ಎರಡು ಧರ್ಮ

Pic credit - instagram

ಬಹಳ ಸಂಭ್ರಮದಲ್ಲಿ ಮೇಘನಾ ರಾಜ್ ಅವರು ಕ್ರಿಸ್​ಮಸ್​ ಆಚರಿಸಿದ್ದಾರೆ.

ಕ್ರಿಸ್​ಮಸ್​ ಖುಷಿ

Pic credit - instagram

ಕ್ರಿಸ್​ಮಸ್​ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿರುವ ರಾಯನ್​ ರಾಜ್ ಸರ್ಜಾ.

ರಾಯನ್ ರಾಜ್

Pic credit - instagram

ಚಿರಂಜೀವಿ ಸರ್ಜಾ, ಮೇಘನಾ ದಂಪತಿಯ ಪುತ್ರ ರಾಯನ್ ರಾಜ್​ ಸರ್ಜಾ.

ಚಿರು ಪುತ್ರ

Pic credit - instagram

ಮಗನ ಕ್ಯೂಟ್​ ಫೋಟೋಗಳನ್ನು​ ಹಂಚಿಕೊಂಡಿದ್ದಾರೆ ಮೇಘನಾ ರಾಜ್​.

ಕ್ಯೂಟ್​ ಲುಕ್​

Pic credit - instagram

ಮೇಘನಾ ರಾಜ್​ ಕುಟುಂಬದ ಖುಷಿಯ ಕ್ಷಣಗಳು ಈ ಫೋಟೋಗಳಲ್ಲಿವೆ.

ಖುಷಿಯ ಕ್ಷಣಗಳು

Pic credit - instagram

ಕುಟುಂಬ ಮತ್ತು ಸಿನಿಮಾ ಎಡರನ್ನೂ ಮೇಘನಾ ಬ್ಯಾಲೆನ್ಸ್ ಮಾಡ್ತಿದ್ದಾರೆ.

ಸಿನಿಮಾ, ಜೀವನ

Pic credit - instagram

Pic credit - instagram

Next: ಸಡಗರದಿಂದ ಕ್ರಿಸ್​ಮಸ್​ ಆಚರಿಸಿದ ಬಾಲಿವುಡ್ ಸೆಲೆಬ್ರಿಟಿಗಳು