ವಿನಯ್ ರೀತಿಯೇ ಆಗುತ್ತಿದ್ದಾರೆ ಮೈಕಲ್ ಅಜಯ್

15 Dec 2023

Pic credit - Instagram

Author: Rajesh Duggumane

ವಿನಯ್ ಅವರು ಬಿಗ್ ಬಾಸ್ ಮನೆಯಲ್ಲಿ ಸಣ್ಣ ವಿಚಾರಕ್ಕೂ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ತಿಳಿದಿದೆ.

ವಿನಯ್ ರೀತಿ..

ಮೈಕಲ್ ಕೂಡ ಈಗ ವಿನಯ್ ರೀತಿಯೇ ಬದಲಾಗುತ್ತಿದ್ದಾರೆ. ಅವರು ಸಖತ್ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ.

ಮೈಕಲ್ ಕೂಡ

ಎಲ್ಲರ ವಿರುದ್ಧ ಸುಖಾಸುಮ್ಮನೆ ತಿರುಗಿ ಬೀಳುತ್ತಾರೆ. ತಾವೇ ಗ್ರೇಟ್ ಎನ್ನುವ ಭಾವನೆ ಅವರಲ್ಲಿ ಇದೆ.

ಸುಖಾ ಸುಮ್ಮನೆ

ಎಲ್ಲರ ವಿರುದ್ಧ ಸುಖಾಸುಮ್ಮನೆ ತಿರುಗಿ ಬೀಳುತ್ತಾರೆ. ತಾವೇ ಗ್ರೇಟ್ ಎನ್ನುವ ಭಾವನೆ ಅವರಲ್ಲಿ ಇದೆ.

ಸ್ಟ್ರಾಂಗ್ ಸ್ಪರ್ಧಿ

ಸಂಗೀತಾ ಮೇಲೆ ಮೈಕಲ್ ಅಜಯ್​ಗೆ ಕೋಪ ಇದೆ. ಸಾಕಷ್ಟು ಬಾರಿ ಅವರು ಓಪನ್ ಆಗಿ ಮಾತನಾಡಿದ್ದಾರೆ.

ಸಂಗೀತಾ ಮೇಲೆ

ಮೈಕಲ್ ಅವರು ಸದಾ ಪ್ರತಾಪ್ ವಿರುದ್ಧ ನಿಲ್ಲುತ್ತಾರೆ. ಅವರು ಸಿಂಪತಿ ಪಡೆದುಕೊಂಡು ಆಡುತ್ತಾರೆ ಅನ್ನೋದು ಮೈಕಲ್ ಅಭಿಪ್ರಾಯ.

ಪ್ರತಾಪ್ ವಿರುದ್ಧ

ವಿನಯ್ ಕೂಡ ದೊಡ್ಮನೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅವರ ಆಟಕ್ಕೆ ಮೆಚ್ಚುಗೆ ಸಿಗುತ್ತಿದೆ.

ವಿನಯ್ ಗೌಡ

ಸೀರೆ ಉಟ್ಟು ವಿದ್ಯಾರ್ಥಿಗಳ ನಿದ್ದೆ ಕದ್ದ ತನಿಷಾ ಟೀಚರ್