ಸೀರೆ ಉಟ್ಟು ವಿದ್ಯಾರ್ಥಿಗಳ ನಿದ್ದೆ ಕದ್ದ ತನಿಷಾ ಟೀಚರ್

14 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಗಮನ ಸೆಳೆಯುತ್ತಿದ್ದಾರೆ.

ಸ್ಟ್ರಾಂಗ್ ಸ್ಪರ್ಧಿ

ಬಿಗ್ ಬಾಸ್ ಮನೆ ಈಗ ಶಾಲೆ ಆಗಿ ಬದಲಾಗಿದೆ. ತನಿಷಾ ಕುಪ್ಪಂಡ ಅವರು ಈ ಶಾಲೆಗೆ ಟೀಚರ್​ ಆಗಿದ್ದಾರೆ.

ಬಿಗ್ ಬಾಸ್ ಶಾಲೆ

ತನಿಷಾಗೆ ವ್ಯಕ್ತಿತ್ವ ವಿಕಸನ ಟೀಚರ್ ಆಗಿ ಪ್ರಮೋಷನ್ ಸಿಕ್ಕಿದೆ. ಅವರನ್ನು ಈ ಅವತಾರದಲ್ಲಿ ಅನೇಕರು ಇಷ್ಟಪಟ್ಟಿದ್ದಾರೆ.

ವ್ಯಕ್ತಿತ್ವ ವಿಕಸನ

ವಿನಯ್ ಗೌಡ ಅವರು ವಿದ್ಯಾರ್ಥಿ ಪಾತ್ರದಲ್ಲಿದ್ದರು. ‘ನನಗೆ ತನಿಷಾ ಮಿಸ್ ಇಷ್ಟ’ ಎಂದು ಅವರು ಹೇಳಿಕೊಂಡಿದ್ದಾರೆ.

ವಿನಯ್​ ಗೌಡ

ವಿದ್ಯಾರ್ಥಿ ಅವತಾರದಲ್ಲಿ ಇದ್ದ ವಿನಯ್ ಅವರು ತನಿಷಾ ಟೀಚರ್ ಬಳಿ ಕಿಸ್ ಕೊಡುವಂತೆ ಕೇಳಿದ್ದಾರೆ.

ಕಿಸ್ ಬೇಕು

ಇತ್ತೀಚೆಗೆ ತನಿಷಾ ಹೆಚ್ಚು ಮೌನ ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಮೌನ

ತಾವು ಜೋರು ಧ್ವನಿಯಲ್ಲಿ ಮಾತನಾಡಿದರೆ ಅದು ಇತರರಿಗೆ ಇಷ್ಟ ಆಗುತ್ತಿಲ್ಲ ಎನ್ನುವ ಭಾವನೆ ತನಿಷಾಗೆ ಕಾಡಿದೆ.

ಜೋರು ಧ್ವನಿ

ಕಂಟ್ರೋಲ್ ಮಾಡ್ಕೊಂಡು ಸೈಲೆಂಟ್ ಆಗಿದ್ದಾರೆ ವಿನಯ್