ಕಂಟ್ರೋಲ್ ಮಾಡ್ಕೊಂಡು ಸೈಲೆಂಟ್ ಆಗಿದ್ದಾರೆ ವಿನಯ್

14 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಅವರು ಸದಾ ವೈಲೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕವೇ ಸುದ್ದಿ ಆಗಿದ್ದಾರೆ.

ವೈಲೆಂಟ್ ವಿನಯ್

ವಿನಯ್ ಗೌಡ ಅವರು ಈ ವಾರ ಸಖತ್ ಸೈಲೆಂಟ್ ಆಗಿದ್ದಾರೆ. ಕಳೆದ ವಾರ ನಡೆದ ಘಟನೆಗಳೇ ಇದಕ್ಕೆ ಕಾರಣ.

ಈ ವಾರ

ಕಳೆದ ವಾರ ವಿನಯ್ ಉಗ್ರ ಸ್ವರೂಪ ತೋರಿಸಿದರು. ಇದರಿಂದ ಕೆಲವರಿಗೆ ಹಾನಿ ಆಗಿದೆ. ಹೀಗಾಗಿ, ಸೈಲೆಂಟ್ ಆಗಿದ್ದಾರೆ.

ಕಳೆದ ವಾರ

‘ನನ್ನನ್ನು ನಾನು ಕಂಟ್ರೋಲ್ ಮಾಡ್ಕೊಂಡಿದೀನಿ. ಒಳಗಿನ ಮನಸ್ಸು ಚಚ್ಚು ಗುರು ಎನ್ನುತ್ತಿತ್ತು’ ಎಂದಿದ್ದಾರೆ ವಿನಯ್.

ತಡ್ಕೊಂಡಿದೀನಿ

ಕಿಚ್ಚನ ಚಪ್ಪಾಳೆ, ಉತ್ತಮ ಪಡೆಯಬೇಕು ಎನ್ನುವ ಆಸೆ ವಿನಯ್​ಗೆ ಇದೆ. ಇದಕ್ಕಾಗಿ ಅವರು ಕಾಯುತ್ತಿದ್ದಾರೆ.

ಚಪ್ಪಾಳೆ

ವಿನಯ್ ಅವರು ಕಪ್ ಗೆಲ್ಲಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಸ್ಪರ್ಧೆ ಜೋರಾಗಿಯೇ ಇದೆ.

ಕಪ್​ ಎತ್ತಬೇಕು..

ಕಾರ್ತಿಕ್ ಜೊತೆ ವಿನಯ್​ಗೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಕಾರ್ತಿಕ್ ಅವರು ವಿನಯ್​ಗೆ ದೊಡ್ಡ ಎದುರಾಳಿ ಆಗಿದ್ದಾರೆ.

ಕಾರ್ತಿಕ್ ಜೊತೆ

ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದ ಸ್ನೇಹಿತ್