ಮೈಕಲ್ ಬಳಿ ಇದೆ ದುಬಾರಿ ಬೈಕ್; ಬೆಲೆ ಎಷ್ಟು?

16  Fe3 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರ ಬಳಿ ಇರೋ ಬೈಕ್ ಸಖತ್ ಗಮನ ಸೆಳೆಯುತ್ತಿದೆ. ಇದರ ಬೆಲೆ ಬಲು ದುಬಾರಿಯಾಗಿದೆ.

ಮೈಕಲ್ ಅಜಯ್

ಮೈಕಲ್ ಅಜಯ್ ಅವರು ಆಗಾಗ ಬೈಕ್​ನಲ್ಲಿ ಟ್ರಿಪ್ ಹೋಗುತ್ತಾರೆ. ಈ ಫೋಟೋ ಗಮನ ಸೆಳೆದಿದೆ.

ಟ್ರಿಪ್ ಹೋಗ್ತಾರೆ

ಈ ಬೈಕ್​ನ ಬೆಲೆ 20 ಲಕ್ಷ ರೂಪಾಯಿಗೂ ಅಧಿಕವಾಗಿದೆ. ಈ ಬೈಕ್ ಗಮನ ಸೆಳೆದಿದೆ.

ಬೆಲೆ ಎಷ್ಟು?

ಈ ಬೈಕ್​ ಹೆಸರು BMW R 1200 GS. ಈ ಬೈಕ್​ನಲ್ಲಿ 20 ಲೀಟರ್ ಪೆಟ್ರೋಲ್​ ಹಿಡಿಯುತ್ತದೆ.

ಹೆಸರೇನು?

ಬಿಗ್ ಬಾಸ್ ಮೂಲಕ ಮೈಕಲ್ ಅಜಯ್ ಅವರು ಖ್ಯಾತಿ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್

ಮೈಕಲ್ ಅಜಯ್ ಅವರು ಮಾಡೆಲ್. ಹಲವು ಶೂಟ್​​ಗಳ ಮೂಲಕ ಮಿಂಚಿದ್ದಾರೆ.

ಮಾಡೆಲ್

ಮೈಕಲ್ ಅಜಯ್ ಅವರಿಗೆ ಭರ್ಜರಿ ಖ್ಯಾತಿ ಸಿಕ್ಕಿದೆ. ಅವರ ಬೇಡಿಕೆ ಹೆಚ್ಚಿದೆ.

ಭರ್ಜರಿ ಖ್ಯಾತಿ

ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಮೈಕಲ್ ಅಜಯ್ ಚಿಲ್ ಆಗಿ ಓಡಾಡಿಕೊಂಡಿದ್ದಾರೆ.

ಚಿಲ್

ಸಂಗೀತಾ ಶೃಂಗೇರಿ ಪ್ರಾಣಿ ಪ್ರೀತಿ ಬಗ್ಗೆ ಇಲ್ಲಿದೆ ಫೋಟೋ ಸಾಕ್ಷಿ