ಚರ್ಚ್​ಸ್ಟ್ರೀಟ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಲಿದ್ದಾರೆ ಮೈಕಲ್

19 Jan 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರು 13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆ ಬಳಿಕ ಅವರು ಔಟ್ ಆದರು.

ಮೈಕಲ್ ಅಜಯ್

ಮೈಕಲ್ ಅವರು ದೊಡ್ಮನೆಯಿಂದ ಬಂದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಈಗ ಮತ್ತೊಮ್ಮೆ ಭೇಟಿ ಆಗುತ್ತಿದ್ದಾರೆ.

ಭೇಟಿ

ಬೆಂಗಳೂರಿನ ಚರ್ಚ್ ಸ್ಟ್ರೀಟ್​ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಮೈಕಲ್ ಹೇಳಿದ್ದಾರೆ. ಜನವರಿ 20ರ ಸಂಜೆ ನಾಲ್ಕು ಗಂಟೆಗೆ ಅಲ್ಲಿಗೆ ತೆರಳಲಿದ್ದಾರೆ.

ಚರ್ಚ್ ಸ್ಟ್ರೀಟ್

ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಆಹ್ವಾನ ನೀಡಿದ್ದಾರೆ ಮೈಕಲ್ ಅಜಯ್.

ಆಹ್ವಾನ

ಮೈಕಲ್ ಅಜಯ್ ಅವರು ನೈಜೀರಿಯಾದವರು. ಅವರು ಅಜ್ಜಿಯಿಂದ ಕನ್ನಡ ಮಾತನಾಡಲು ಕಲಿತಿದ್ದಾರೆ.

ನೈಜೀರಿಯಾ ಕನ್ನಡಿಗ

ಬಿಗ್ ಬಾಸ್​ನಲ್ಲಿ ಕನ್ನಡ ಮಾತನಾಡಲು ಪ್ರಯತ್ನಿಸಿ ಎಲ್ಲರ ಗಮನ ಸೆಳೆದರು ಮೈಕಲ್ ಅಜಯ್.

ಬಿಗ್ ಬಾಸ್​ನಲ್ಲಿ

ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

ಕೆಲವೇ ದಿನ

ಜನವರಿ 20ರಂದು ‘ನೆಟ್​ಫ್ಲಿಕ್ಸ್’ನಲ್ಲಿ ‘ಸಲಾರ್’