ಮಿಲನಾ ನಾಗರಾಜ್ ಪಾಲಿಗೆ 2023 ತುಂಬಾನೇ ವಿಶೇಷ

08 Nov 2023

Pic credit - Instagram

ಮಿಲನಾ ನಾಗರಾಜ್ ಅವರ ಪಾಲಿಗೆ 2023 ಬಹಳ ವಿಶೇಷ ಎನಿಸಿಕೊಂಡಿದೆ. ಅದಕ್ಕೆ ಇಲ್ಲಿದೆ ಕಾರಣ.

ಮಿಲನಾ ನಾಗರಾಜ್

ಮಿಲನಾ ನಾಗರಾಜ್ ಅವರ ನಟನೆಯ ಮೂರು ಸಿನಿಮಾಗಳು ಈ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ.

ಮೂರು ಸಿನಿಮಾ

ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್, ಮಿಲನಾ ನಾಗರಾಜ್ ಅವರು ಈ ಸಿನಿಮಾದಲ್ಲಿ ನಟಿಸಿದ್ದರು.

ಮಿಸ್ಟರ್ ಬ್ಯಾಚುಲರ್

ಲವ್ ಬರ್ಡ್ಸ್ ಕೂಡ ಇದೇ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಡಾರ್ಲಿಂಗ್ ಕೃಷ್ಣ ಜೊತೆ ಅವರು ನಟಿಸಿದ್ದಾರೆ.

ಲವ್​ ಬರ್ಡ್ಸ್

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಮಿಲನಾ ನಾಗರಾಜ್ ಅವರು ಕೃಷ್ಣ ಜೊತೆ ನಟಿಸಿದ್ದರು. ಈ ಚಿತ್ರ ಮೆಚ್ಚುಗೆ ಪಡೆದಿದೆ.

‘ಕೌಸಲ್ಯ..’

‘ಕೌಸಲ್ಯ..’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಎಲ್ಲರೂ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಸೂಪರ್ ಹಿಟ್

ಮಿಲನಾ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ.

ಹೆಚ್ಚಿದೆ ನಿರೀಕ್ಷೆ

ವದಂತಿಗೆ ತೆರೆ ಎಳೆದ ವರುಣ್​-ಲಾವಣ್ಯ ದಂಪತಿ