ವದಂತಿಗೆ ತೆರೆ ಎಳೆದ ವರುಣ್​-ಲಾವಣ್ಯ ದಂಪತಿ

08 Nov 2023

Pic credit - Instagram

ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ನವೆಂಬರ್ 1ರಂದು ಇಟಲಿಯಲ್ಲಿ ಅದ್ದೂರಿಯಾಗಿ ಮದುವೆ ಆದರು.

ಇತ್ತೀಚೆಗೆ ಮದುವೆ

ಕುಟುಂಬದವರು ಹಾಗೂ ಆಪ್ತರು ಮದುವೆಗೆ ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ. ಮದುವೆ ಫೋಟೋ ವೈರಲ್ ಆಗಿವೆ.

ಆಪ್ತರು ಭಾಗಿ

ಇವರ ಮದುವೆಯ ದೃಶ್ಯಗಳ ಪ್ರಸಾರ ಹಕ್ಕು ನೆಟ್​ಫ್ಲಿಕ್ಸ್​ಗೆ ಮಾರಾಟ ಆಗಿದೆ ಎಂದು ವರದಿ ಆಗಿತ್ತು.

ಸುಳ್ಳು ಸುದ್ದಿ

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ವಿಡಿಯೋ ಪ್ರಸಾರ ಮಾಡಲು 8 ಕೋಟಿ ರೂಪಾಯಿ ನೀಡಲಾಗಿದೆ ಎನ್ನಲಾಗಿತ್ತು.

8 ಕೋಟಿ ರೂ.

ಈ ಬಗ್ಗೆ ದಂಪತಿ ಸ್ಪಷ್ಟನೆ ನೀಡಿದೆ. ಈ ವಿಚಾರದಲ್ಲಿ ನಿಜವಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಿಜವಲ್ಲ

ಲಾವಣ್ಯ ಹಾಗೂ ವರುಣ್ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹ ಆಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

ಪ್ರೇಮ ವಿವಾಹ

ಲಾವಣ್ಯ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

ಬೇಡಿಕೆಯ ನಟಿ

ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್​ಗೆ ಸಿಕ್ಕ ಅಧಿಕಾರಗಳು ಒಂದೆರಡಲ್ಲ