ಶಾಹಿದ್ ಕಪೂರ್ ಪತ್ನಿ ಮೀರಾ ಧರಿಸಿರುವ ಉಡುಪಿನ ಬೆಲೆ ಎಷ್ಟು ಲಕ್ಷ?
08 AUG 2024
Manjunatha
ಶಾಹಿದ್ ಕಪೂರ್ ಬಾಲಿವುಡ್ನ ಸ್ಟಾರ್ ನಟ, ಅವರ ಪತ್ನಿ ಮೀರಾ ನಟಿಯಲ್ಲದಿದ್ದರೂ ಸೆಲೆಬ್ರಿಟಿ
ಸ್ಟಾರ್ ನಟನ ಪತ್ನಿ ಮೀರಾ
ಮೀರಾ ರಜಪೂತ್ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಆಗಿದ್ದು ದೊಡ್ಡ ಸಂಖ್ಯೆಯ ಫಾಲೋವರ್ಗಳನ್ನು ಹೊಂದಿದ್ದಾರೆ.
ಇನ್ಸ್ಟಾಗ್ರಾಂ ಸೆಲೆಬ್ರಿಟಿ
ನಟಿಯಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ಮೀರಾ ರಜಪೂತ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಮೀರಾಗೆ ಅಭಿಮಾನಿಗಳು
ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಮೀರಾ ರಜಪೂತ್ ಧರಿಸಿದ್ದ ಜೀನ್ಸ್ ಲೆಹಂಗ ಮತ್ತು ಕೈಯಲ್ಲಿ ಹಿಡಿದಿದ್ದ ಬ್ಯಾಗು ಗಮನ ಸೆಳೆಯಿತು.
ಗಮನ ಸೆಳೆದ ಉಡುಗೆ
ಡೆನಿಮ್ ಜೀನ್ಸ್ನ ಲೆಹಂತ ಮತ್ತು ವಿಶ್ವ ವಿಖ್ಯಾತ ಪ್ರಾಡಾ ಕಂಪೆನಿಯ ಬ್ಯಾಗನ್ನು ಮೀರಾ ರಜಪೂತ್ ಹಿಡಿದಿದ್ದರು. ಇವೆರಡ ಬೆಲೆ 3.38 ಲಕ್ಷ ರೂಪಾಯಿ.
ಉಡುಗೆಯ ಬೆಲೆ ಎಷ್ಟು?
ಮೀರಾ ರಜಪೂತ್ ಫ್ಯಾಷನ್ ಬಗ್ಗೆ ಆಸಕ್ತಿ ಇರುವ ಮಹಿಳೆ, ಹಾಗಾಗಿ ದುಬಾರಿ ಉಡುಗೆಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ.
ಫ್ಯಾಷನ್ ಬಗ್ಗೆ ಆಸಕ್ತಿ
ಶಾಹಿದ್ ಕಪೂರ್ ಗೆ ಸಂಬಂಧಿಸಿದ ವ್ಯವಹಾರಗಳನ್ನು ಮೀರಾ ರಜಪೂತ್ ನೋಡಿಕೊಳ್ಳುತ್ತಾರೆ. ಸಹ ನಿರ್ಮಾಪಕಿಯೂ ಹೌದು.
ಮೀರಾ ರಜಪೂತ್
ಅಕ್ಕ ಜಾನ್ಹವಿಯಂತೆ ತೆಲುಗಿಗೆ ಕಾಲಿಟ್ಟ ಖುಷಿ ಕಪೂರ್, ನಾಯಕ ಯಾರು?
ಇದನ್ನೂ ನೋಡಿ