ಅಕ್ಕ ಜಾನ್ಹವಿಯಂತೆ ತೆಲುಗಿಗೆ ಕಾಲಿಟ್ಟ ಖುಷಿ ಕಪೂರ್, ನಾಯಕ ಯಾರು?

07 AUG 2024

 Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಜನಪ್ರಿಯ ನಟಿ, ಈಗ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಜಾನ್ಹವಿ ಕಪೂರ್ ತೆಲುಗಿಗೆ

ಜಾನ್ಹವಿ ಕಪೂರ್ ತಂದಿ ಖುಷಿ ಕಪೂರ್ ಸಹ ಈಗ ಅಕ್ಕನ ಹಾದಿಯನ್ನೇ ತುಳಿದಿದ್ದು, ಖುಷಿ ಸಹ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.

    ಜಾನ್ಹವಿ ತಂಗಿ ಖುಷಿ 

ಖುಷಿ ಕಪೂರ್, ನಟ ನಂದಮೂರಿ ಬಾಲಕೃಷ್ಣ ಪುತ್ರನ ಮೊದಲ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

      ಬಾಲಕೃಷ್ಣ ಪುತ್ರ

ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಾಜ್ಞ ತೇಜ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು, ಸಿನಿಮಾಕ್ಕೆ ಖುಷಿ ಕಪೂರ್ ನಾಯಕಿ.

 ಮೋಕ್ಷಾಜ್ಞ ತೇಜ ನಾಯಕ

ಖುಷಿ ಕಪೂರ್ ಈವರೆಗೆ ನಟಿಸಿರುವುದು ಕೇವಲ ಒಂದು ಸಿನಿಮಾದಲ್ಲಿ. ಸ್ಟಾರ್ ಕಿಡ್​ಗಳು ನಟಿಸಿದ್ದ ‘ಆರ್ಚಿಸ್’ನಲ್ಲಿ ಖುಷಿ ನಟಿಸಿದ್ದರು.

    ‘ಆರ್ಚಿಸ್’ನಲ್ಲಿ ಖುಷಿ

ಮೋಕ್ಷಜ್ಞ ಹಾಗೂ ಖುಷಿ ಕಪೂರ್ ನಟಿಸಲಿರುವ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ಖ್ಯಾತಿಯ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿದ್ದಾರೆ.

   ಮೋಕ್ಷಜ್ಞ ಹಾಗೂ ಖುಷಿ

‘ಆರ್ಚೀಸ್’ ಸಿನಿಮಾದ ಬಳಿಕ ಯಾವುದೇ ಸಿನಿಮಾ ಅವಕಾಶ ಸಿಗದೆ ಕಂಗೆಟ್ಟಿದ್ದ ಖುಷಿ ಕಪೂರ್​ಗೆ ದೊಡ್ಡ ಅವಕಾಶವೇ ಸಿಕ್ಕಂತಾಗಿದೆ.

      ‘ಆರ್ಚೀಸ್’ ಸಿನಿಮಾ

ಸನ್ನಿ ಲಿಯೋನಿ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು, ನಟಿಯ ಉದ್ಯಮಗಳ ಬಗ್ಗೆ ಇಲ್ಲಿದೆ ಮಾಹಿತಿ