Sunny-Leone1

ಸನ್ನಿ ಲಿಯೋನಿ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು, ನಟಿಯ ಉದ್ಯಮಗಳ ಬಗ್ಗೆ ಇಲ್ಲಿದೆ ಮಾಹಿತಿ

06 AUG 2024

 Manjunatha

TV9 Kannada Logo For Webstory First Slide
Sunny-Leone9

ನೀಲಿ ಚಿತ್ರ ತಾರೆಯಾಗಿದ್ದ ನಟಿ ಸನ್ನಿ ಲಿಯೋನಿ ಈಗ ಬಾಲಿವುಡ್​ನ ಜನಪ್ರಿಯ ಗ್ಲಾಮರಸ್ ನಟಿ. ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

   ಗ್ಲಾಮರಸ್ ನಟಿ ಸನ್ನಿ 

Sunny-Leone8

ಪ್ರತಿ ಸಿನಿಮಾಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆವ ಸನ್ನಿ ಲಿಯೋನಿ, ಐಟಂ ಹಾಡೊಂದರಲ್ಲಿ ಕುಣಿಯಲು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಾರೆ.

 ಕೋಟ್ಯಂತರ ಸಂಭಾವನೆ

Sunny-Leone7

ಅಂದಹಾಗೆ ಸನ್ನಿ ಲಿಯೋನಿ ಕೇವಲ ನಟಿಯಷ್ಟೆ ಅಲ್ಲ, ಒಳ್ಳೆಯ ಉದ್ಯಮಿಯೂ ಸಹ ಹೌದು. ಹಲವು ಉದ್ಯಮಗಳನ್ನು ಸನ್ನಿ ಲಿಯೋನಿ ನಡೆಸುತ್ತಿದ್ದಾರೆ.

ಒಳ್ಳೆಯ ಉದ್ಯಮಿಯೂ ಸಹ

ಸ್ಟಾರ್ ಸ್ಟ್ರಕ್ ಹೆಸರಿನ ಬ್ಯೂಟಿ ಪ್ರಾಡೆಕ್ಟ್ ಬ್ರ್ಯಾಂಡ್ ಅನ್ನು ಸನ್ನಿ ಲಿಯೋನಿ ಹೊಂದಿದ್ದಾರೆ. ಇದರ ಉತ್ಪನ್ನಗಳು ವಿದೇಶದಲ್ಲೂ ಮಾರಾಟವಾಗುತ್ತವೆ.

ಬ್ಯೂಟಿ ಪ್ರಾಡೆಕ್ಟ್ ಬ್ರ್ಯಾಂಡ್

ಚಿಕಾ ಲೊಕ ಹೆಸರಿನ ಬಾರ್ ಮತ್ತು ರೆಸ್ಟೊರೆಂಟ್ ಅನ್ನು ನೊಯ್ಡಾನಲ್ಲಿ ಇತ್ತೀಚೆಗಷ್ಟೆ ಸನ್ನಿ ಲಿಯೋನಿ ಪ್ರಾರಂಭಿಸಿದರು. ನೊಯ್ಡದ ಅತ್ಯುತ್ತಮ ರೆಸ್ಟೊರೆಂಟ್​ಗಳಲ್ಲಿ ಇದೂ ಒಂದು.

ಬಾರ್ ಮತ್ತು ರೆಸ್ಟೊರೆಂಟ್

ಅಫೆಟ್ಟೊ ಫ್ರೇಗ್ರೆನ್ಸ್ ಹೆಸರಿನ ಸುಗಂಧ ದ್ರವ್ಯದ ಬ್ರ್ಯಾಂಡ್​ ಅನ್ನು ಸಹ ನಟಿ ಹೊಂದಿದ್ದಾರೆ. ಈ ಬ್ರ್ಯಾಂಡ್​ನ 500 ಮಳಿಗೆಗಳು ಸಕ್ರಿಯವಾಗಿವೆ.

ಸುಗಂಧ ದ್ರವ್ಯದ ಬ್ರ್ಯಾಂಡ್

ಒಂದು ಗೇಮಿಂಗ್ ಮತ್ತು ವಿಡಿಯೋ ಪ್ರೊಡ್ಯೂಸಿಂಗ್ ಸಂಸ್ಥೆಯ ಮೇಲೆ ಹೂಡಿಕೆಯನ್ನು ಸಹ ಸನ್ನಿ ಲಿಯೋನಿ ಮಾಡಿದ್ದಾರೆ.

     ಗೇಮಿಂಗ್ ಕಂಪೆನಿ

ಸನ್ನಿ ಲಿಯೋನಿ ತಮ್ಮದೇ ಆದ ಎಐ ವರ್ಷನ್ ಅನ್ನು ಸಹ ಹೊರತಂದಿದ್ದಾರೆ. ಬಾಲಿವುಡ್​ನಲ್ಲಿ ತಮ್ಮದೇ ಎಐ ನಕಲು ಹೊಂದಿರುವ ಏಕೈಕ ನಟಿ ಸನ್ನಿ.

    ಸನ್ನಿ ಲಿಯೋನಿ ಎಐ

ಬಾಲಿವುಡ್ ಬೆಡಗಿ ಕಿಯಾರ ಅಡ್ವಾಣಿಯ ಸಪೂರ ದೇಹದ ಗುಟ್ಟೇನು? ಡಯಟ್ ಹೇಗಿರುತ್ತೆ?