ಸೀರೆಗೆ ಹೊಸ ಮೆರುಗು ತುಂಬುವ ಚೆಲುವೆ ಆಶಿಕಾ ರಂಗನಾಥ್.

18 December 2024

Pic credit - instagram

Author: Madankumar

ನಟಿ ಆಶಿಕಾ ರಂಗನಾಥ್ ಸೀರೆ ಧರಿಸಿ ಸೂಪರ್​ ಆಗಿ ಕಾಣಿಸುತ್ತಾರೆ.

ಸೂಪರ್​..

Pic credit - instagram

ಸ್ಯಾಂಡಲ್​ವುಡ್​ ಸುಂದರಿ ಆಶಿಕಾ ರಂಗನಾಥ್ ಹೊಸ ಫೋಟೋಸ್​.

ಹೊಸ ಫೋಟೋ

Pic credit - instagram

ಚಿತ್ರರಂಗದಲ್ಲಿ ಆಶಿಕಾ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಸ್ಟಾರ್​ ನಟಿ

Pic credit - instagram

ಆಶಿಕಾ ಅವರಿಗೆ ಕನ್ನಡ ಮತ್ತು ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿದ ಬೇಡಿಕೆ

Pic credit - instagram

ಆಶಿಕಾ ಸೀರೆ ಧರಿಸಿದ ಫೋಟೋಗಳೇ ಅಭಿಮಾನಿಗಳಿಗೆ ಹೆಚ್ಚ ಇಷ್ಟ.

ಸೀರೆ ಸ್ಪೆಷಲ್

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಆಶಿಕಾಗೆ 24 ಲಕ್ಷ ಫಾಲೋವರ್ಸ್​ ಇದ್ದಾರೆ.

24 ಲಕ್ಷ ಫಾಲೋವರ್ಸ್​

Pic credit - instagram

ತುಮಕೂರು ಮೂಲದ ಆಶಿಕಾ ರಂಗನಾಥ್ ಅವರು ಅಪ್ಪಟ ಕನ್ನಡತಿ.

ಅಪ್ಪಟ ಕನ್ನಡತಿ

Pic credit - instagram

Pic credit - instagram

Next: ಯಶಸ್ಸು, ವಿವಾದ, ಏಳು-ಬೀಳು ಕಂಡ ಈ ನಟಿ ಯಾರು ಗೊತ್ತಾಯ್ತಾ?