ಮ್ಯಾಚಿಂಗ್ ಡ್ರೆಸ್​ನಲ್ಲಿ ಮಿಂಚಿದ ಮೋಕ್ಷಿತಾ-ಐಶ್ವರ್ಯಾ

Pic credit - Instagram

Author: Rajesh Duggumane

TV9 Kannada Logo For Webstory First Slide

30 May 2025

TV9 Kannada Logo For Webstory First Slide

ಮ್ಯಾಚಿಂಗ್ ಡ್ರೆಸ್​ನಲ್ಲಿ ಮಿಂಚಿದ ಮೋಕ್ಷಿತಾ-ಐಶ್ವರ್ಯಾ

TV9 Kannada Logo For Webstory First Slide
TV9 Kannada Logo For Webstory First Slide
ಮ್ಯಾಚಿಂಗ್ ಡ್ರೆಸ್​​ನಲ್ಲಿ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ಗಮನ ಸೆಳೆದಿದ್ದಾರೆ.

ಮ್ಯಾಚಿಂಗ್ ಡ್ರೆಸ್ 

ಮ್ಯಾಚಿಂಗ್ ಡ್ರೆಸ್​​ನಲ್ಲಿ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ಗಮನ ಸೆಳೆದಿದ್ದಾರೆ. 

ಮ್ಯಾಚಿಂಗ್ ಡ್ರೆಸ್​​ನಲ್ಲಿ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರು ಗಮನ ಸೆಳೆದಿದ್ದಾರೆ.

ಫೋಟೋ ವೈರಲ್ 

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. 

ಶಿಶಿರ್ ಅವರು ಐಶ್ವರ್ಯಾ, ಮೋಕ್ಷಿತಾ ಜೊತೆ ಹಾಯಾಗಿ ಸುತ್ತಾಟ ನಡೆಸಿದ್ದಾರೆ.

ಸುತ್ತಾಟ 

ಶಿಶಿರ್ ಅವರು ಐಶ್ವರ್ಯಾ, ಮೋಕ್ಷಿತಾ ಜೊತೆ ಹಾಯಾಗಿ ಸುತ್ತಾಟ ನಡೆಸಿದ್ದಾರೆ. 

ಖುಷಿಯೋ ಖುಷಿ 

ಖುಷಿಯಲ್ಲಿ ಈ ಟ್ರಿಪ್​ನ ಎಂಜಾಯ್ ಮಾಡಿದ್ದಾರೆ ಮೋಕ್ಷಿತಾ ಹಾಗೂ ಗ್ಯಾಂಗ್. 

ಬಿಗ್ ಬಾಸ್ 

ಬಿಗ್ ಬಾಸ್ ಕನ್ನಡದಲ್ಲಿ ಇವರ ಮಧ್ಯೆ ಆಪ್ತತೆ ಬೆಳೆದಿದೆ. ಆ ಆಪ್ತತೆ ಮುಂದುವರಿದಿದೆ. 

ಕಿರುತೆರೆ ನಟಿ 

ಮೋಕ್ಷಿತಾ ಅವರು ಕಿರುತೆರೆ ನಟಿ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 

ವೆಬ್ ಸೀರಿಸ್? 

ವೆಬ್ ಸೀರಿಸ್? ಒಂದರಲ್ಲಿ ಮೋಕ್ಷಿತಾ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಸಿನಿಮಾದಲ್ಲೂ 

ಮೋಕ್ಷಿತಾ ಅವರು ಸಿನಿಮಾದಲ್ಲೂ ನಟಿಸಬೇಕು ಎಂಬುದು ಅಭಿಮಾನಿಗಳ ಕೋರಿಕೆ.