Pic credit - Instagram

Rajesh Duggumane

03 Jan 2025

Pic credit - Instagram

Rajesh Duggumane

ಬಿಗ್ ಬಾಸ್​ನಿಂದ ಹೊರ ಬಂದಮೇಲೆ ಮೋಕ್ಷಿತಾ ಪೈ ಮದುವೆ

ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಮದುವೆ ಯಾವಾಗ ಅನ್ನೋದು ರಿವೀಲ್ ಆಗಿದೆ. 

ಮೋಕ್ಷಿತಾ 

‘ಬಿಗ್ ಬಾಸ್’ ಮುಗಿದಮೇಲೆ ಮೋಕ್ಷಿತಾ ಮದುವೆ ಆಗಲೇಬೇಕು ಎಂದು ಅವರ ತಾಯಿ ಒತ್ತಡ ಹೇರಿದ್ದಾರೆ. 

ಬಿಗ್ ಬಾಸ್​ ಮುಗಿದಮೇಲೆ 

ಮೋಕ್ಷಿತಾ ತಮ್ಮ ವಿಶೇಷ ಚೇತನ ವ್ಯಕ್ತಿ. ಅವರ ಮೇಲಿನ ಕಾಳಜಿ ಇಂದ ಮೋಕ್ಷಿತಾ ಮದುವೆ ಆಗದೆ ಉಳಿದುಕೊಂಡಿದ್ದಾರೆ. 

ತಮ್ಮನಿಗಾಗಿ 

ಮದುವೆ ಆದ ಹುಡುಗ ತಮ್ಮನಿಂದ ದೂರ ಮಾಡಿದರೆ ಎನ್ನುವ ಭಯ ಮೋಕ್ಷಿತಾಗೆ ಕಾಡುತ್ತಿದೆ. 

ದೂರ ಮಾಡೋ ಭಯ 

ತಮ್ಮನಿಗಾಗಿ, ತಮ್ಮನ ಸ್ಥಿತಿ ಕಂಡು ಮೋಕ್ಷಿತಾ ಅನೇಕ ಬಾರಿ ಕಣ್ಣೀರು ಹಾಕಿದ ಉದಾಹರಣೆ ಇದೆ. 

ಕಣ್ಣೀರು 

ಈಗ ಮದುವೆ ಆಗಲೇಬೇಕು ಎಂದು ತಾಯಿ ಹೇಳಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಅವರು ಈ ಮಾತನ್ನು ಆಡಿದ್ದಾರೆ. 

ಮದುವೆ ಆಗಲೇಬೇಕು

‘ಮಗನಿಗಾಗಿ ನಾವಿದ್ದೇವೆ. ಬಿಗ್ ಬಾಸ್​ನಿಂದ ಬಂದ ಬಳಿಕ ನೀನು ಮದುವೆ ಆಗಬೇಕು’ ಎಂದು ಮೋಕ್ಷಿತಾಗೆ ತಾಯಿ ಹೇಳಿದ್ದಾರೆ. 

ನಾವಿದ್ಧೇವೆ..

ಅಲ್ಲು ಅರ್ಜುನ್ ಗೆ ಡ್ಯಾನ್ಸ್ ಹೇಳಿಕೊಟ್ಟ ಈ ಸುಂದರಿ ಯಾರು?