Pic credit - Instagram

Rajesh Duggumane

02 Jan 2025

Pic credit - Instagram

Rajesh Duggumane

ಅಲ್ಲು ಅರ್ಜುನ್​ಗೆ ಡ್ಯಾನ್ಸ್ ಹೇಳಿಕೊಟ್ಟ ಈ ಸುಂದರಿ ಯಾರು?

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಹಾಕಿರೋ ಸ್ಟೆಪ್ಸ್ ಗಮನ ಸೆಳೆದಿದೆ. ಈ ಪೈಕಿ ಕೆಲವನ್ನು ಹೇಳಿಕೊಟ್ಟಿದ್ದು ಇದೇ ಸುಂದರಿ.

‘ಪುಷ್ಪ 2’

ಊರ್ವಶಿ ಮೂಲತಃ ಗುಜರಾತ್‌ನ ಭಾವನಗರ ಜಿಲ್ಲೆಯ ಮಹುವಾ ಪಟ್ಟಣದವರು. ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ಊರ್ವಶಿ

ಊರ್ವಶಿ ಅವರೇ ಅಲ್ಲು ಅರ್ಜುನ್​ಗೆ ಸ್ಟೆಪ್ಸ್ ಹೇಳಿಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಅವರು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರೇ

ಉರ್ವಶಿ ಗುಜರಾತಿ ನೃತ್ಯ ಸಂಯೋಜಕಿ. ಅವರು ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನೃತ್ಯ ಕಲಿಸಿದ್ದಾರೆ. ‘ಪುಷ್ಪ’ ಚಿತ್ರದಲ್ಲಿಯೂ ಅವರು ನೃತ್ಯ ಸಂಯೋಜನೆ ಮಾಡಿದ್ದರು.

ನೃತ್ಯ ಸಂಯೋಜಕಿ

ಊರ್ವಶಿ ಹಲವಾರು ಜಾಹೀರಾತುಗಳು ಮತ್ತು ಆಲ್ಬಮ್‌ಗಳನ್ನು ನಿರ್ದೇಶಿಸಿದ್ದಾರೆ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ.

ಇಷ್ಟೇ ಅಲ್ಲ

ಊರ್ವಶಿ ಸಖತ್ ಗ್ಲಾಮರಸ್ ಆಗಿದ್ದಾರೆ. ಅವರಿಗೆ ನಟನೆಯ ಬಗ್ಗೆಯೂ ಸಾಕಷ್ಟು ಆಸಕ್ತಿ ಇದೆ ಅನ್ನೋದು ವಿಶೇಷ.

ನಟಿ

ಊರ್ವಶಿ ಚೌಹಾಣ್ ಅವರ ತಂದೆ ಜಿತುಭಾಯಿ ಚೌಹಾಣ್ ಮುಂಬೈನಲ್ಲಿ ಆಟೋಮೊಬೈಲ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಟುಂಬದ ಬಗ್ಗೆ

ನಿರ್ದೇಶನಕ್ಕೆ ಇಳಿದ ನಟಿ ರಂಜನಿ ರಾಘವನ್