ಆಗಸ್ಟ್ ಬಳಿಕ ಮೋಕ್ಷಿತಾ ಮದುವೆ; ನಿಜವಾಗುತ್ತಾ ಭವಿಷ್ಯ?

Pic credit - Instagram

Rajesh Duggumane

TV9 Kannada Logo For Webstory First Slide

22 Jan 2025

Pic credit - Instagram

Rajesh Duggumane

TV9 Kannada Logo For Webstory First Slide

ಆಗಸ್ಟ್ ಬಳಿಕ ಮೋಕ್ಷಿತಾ ಮದುವೆ; ನಿಜವಾಗುತ್ತಾ ಭವಿಷ್ಯ?

Mokshita

ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಫಿನಾಲೆ ವಾರದಲ್ಲಿ ಇದ್ದಾರೆ. ಅವರು ಕಪ್ ಗೆಲ್ಲೋ ಕನಸು ಕಾಣುತ್ತಿದ್ದಾರೆ. 

ಫಿನಾಲೆ 

Mokshitha Pai (49)

ಮೋಕ್ಷಿತಾ ಸಹೋದರನಿಗೆ ಇನ್ನೂ ವಿವಾಹ ಆಗಿಲ್ಲ. ಆ ಬಗ್ಗೆ ಅವರ ಕುಟುಂಬದವರಿಗೆ ಬೇಸರ ಇದೆ. 

ಮದುವೆ ಆಗಿಲ್ಲ

Mokshitha Pai (50)

ಬಿಗ್ ಬಾಸ್ ಮನೆಗೆ ಬಂದ ವಿದ್ಯಾಶಂಕರಾನಂದ ಸರಸ್ವತಿ ಅವರು ಮೋಕ್ಷಿತಾ ಮುಖವನ್ನು ನೋಡಿ ಸಾಕಷ್ಟು ವಿಚಾರ ಹೇಳಿದ್ದಾರೆ.

ಭವಿಷ್ಯ 

ಮೋಕ್ಷಿತಾ ಅವರು ಆಗಸ್ಟ್ ಬಳಿಕ ವಿವಾಹ ಆಗಲಿದ್ದಾರೆ ಎಂದು ಗುರೂಜಿ ಭವಿಷ್ಯ ನುಡಿಸಿದ್ದಾರೆ. 

ಆಗಸ್ಟ್ ಬಳಿಕ 

ತಮ್ಮನಿಗಾಗಿ ಮದುವೆ ಆಗದೆ ಇರಲು ಮೋಕ್ಷಿತಾ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ತಮ್ಮನಿಗಾಗಿ 

ಮೋಕ್ಷಿತಾ ಅವರ ಸಹೋದರ ವಿಶೇಷ ಚೇತನ ವ್ಯಕ್ತಿ. ಈ ಕಾರಣಕ್ಕೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಇವರಿಗೆ ಇದೆ. 

ವಿಶೇಷ ಚೇತನ 

ಮೋಕ್ಷಿತಾ ಅವರನ್ನು ಹುಡುಕಿ ಹೊಸ ಆಫರ್ ಗಳು ಕೂಡ ಬರುತ್ತಿವೆ. ಅವರ ಜನಪ್ರಿಯತೆ ಹೆಚ್ಚಾಗಿದೆ.

ಹೊಸ ಆಫರ್ 

ಹೋಟೆಲ್ ಉದ್ಯಮ ಆರಂಭಿಸಲಿದ್ದಾರೆ ಗೋಲ್ಡ್​ ಸುರೇಶ್