‘ಪಾರು’ ನಟಿ ಮೋಕ್ಷಿತಾ ಪೈಗೆ ಕಷ್ಟ ಆಗುತ್ತಿದೆಯಾ ಬಿಗ್​ ಬಾಸ್​ ವಾತಾವರಣ?

01 October 2024

Pic credit - instagram

Author: Madankumar

ಕನ್ನಡದ ಕಿರುತೆರೆ ಧಾರಾವಾಹಿ ಮೂಲಕ ಮೋಕ್ಷಿತಾ ಪೈ ಅವರು ಫೇಮಸ್​ ಆಗಿದ್ದಾರೆ.

ಸೀರಿಯಲ್​ ನಟಿ

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಸುವ ಅವಕಾಶ ಪಡೆದ ಮೋಕ್ಷಿತಾ.

ಬಿಗ್ ಬಾಸ್​ ಚಾನ್ಸ್

Pic credit - instagram

ದೊಡ್ಮನೆಗೆ ಕಾಲಿಡುವಾಗಲೇ ನರಕಕ್ಕೆ ಬಂದ ಮೋಕ್ಷಿತಾ ಪೈ ಸೈಲೆಂಟ್​ ಆಗಿದ್ದಾರೆ.

ನರಕವಾಸಿ

Pic credit - instagram

ಮೊದಲ ದಿನದ ಎಪಿಸೋಡ್​ನಲ್ಲಿ ಮೋಕ್ಷಿತಾ ಪೈ ಅವರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಹೆಚ್ಚು ಕಾಣಿಸಿಲ್ಲ

Pic credit - instagram

ಬೇರೆ ಸ್ಪರ್ಧಿಗಳು ಜಗಳ ಆಡುವಾಗ ಮೋಕ್ಷಿತಾ ಅವರು ಅಂತರ ಕಾಯ್ದುಕೊಂಡಿದ್ದಾರೆ.

ಜಗಳದಿಂದ ದೂರ

Pic credit - instagram

ಮೋಕ್ಷಿತಾ ಇದೇ ರೀತಿ ಸೈಲೆಂಟ್​ ಆಗಿದ್ದರೆ ಮುಂದಿನ ವಾರ ನಾಮಿನೇಟ್​ ಆಗಬಹುದು.

ಮುಂದಿನ ವಾರ

Pic credit - instagram

ದೊಡ್ಮನೆಯಲ್ಲಿ ಆ್ಯಕ್ಟೀವ್​ ಆಗಿದ್ದರೆ ಮಾತ್ರ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳಲು ಸಾಧ್ಯ.

ಆ್ಯಕ್ಟೀವ್​ ಆಗಬೇಕು

Pic credit - instagram

Next:ಈಜುಡುಗೆ ಧರಿಸಿ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಫೋಟೋಸ್ ವೈರಲ್​