ಬಿಗ್ ಬಾಸ್​ ಎಲಿಮಿನೇಷನ್​ನಿಂದ ಮೋಕ್ಷಿತಾ ಪೈ ಜಸ್ಟ್ ಮಿಸ್​.

30 December 2024

Pic credit - instagram

Author: Madankumar

ದೊಡ್ಮನೆಯಲ್ಲಿ ಮೋಕ್ಷಿತಾಗೆ ಈ ರೀತಿ ಆಗಿದ್ದು 2ನೇ ಬಾರಿ.

2ನೇ ಬಾರಿ

Pic credit - instagram

ಮೋಕ್ಷಿತಾ ಅವರು ಡೇಂಜರ್​ ಝೋನ್​ಗೆ ಹೋಗಿ ಬಂದಿದ್ದಾರೆ.

ಡೇಂಜರ್​ ಝೋನ್

Pic credit - instagram

ಕಳೆದ ವೀಕೆಂಡ್​ನಲ್ಲಿ ಮೋಕ್ಷಿತಾ ಕೊನೇ ಹಂತ ತಲುಪಿದ್ದರು.

ಕೊನೇ ಹಂತದಲ್ಲಿ

Pic credit - instagram

ಮೋಕ್ಷಿತಾ ಪೈ ಸೇಫ್ ಆದರು. ಐಶ್ವರ್ಯಾ ಅವರು ಔಟ್​ ಆದರು.

ಐಶ್ವರ್ಯಾ ಔಟ್

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಸಮೀಪಿಸುತ್ತಿದೆ.

ಫಿನಾಲೆ ಸಮೀಪ

Pic credit - instagram

ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ಹೆಚ್ಚಿದೆ.

ಪೈಪೋಟಿ ಹೆಚ್ಚಿದೆ

Pic credit - instagram

ಹಳೇ ಕೇಸ್ ಕುರಿತು ಮೋಕ್ಷಿತಾ ಬಗ್ಗೆ ಹೊರಗೆ ನೆಗೆಟಿವ್ ಹಬ್ಬಿದೆ.

ನೆಗೆಟಿವ್ ಟಾಕ್

Pic credit - instagram

Pic credit - instagram

Next: ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾದ ಉರ್ಫಿ ಜಾವೇದ್