ಅಮ್ಮಂದಿರ ದಿನಕ್ಕೆ ಸೆಲೆಬ್ರಿಟಿಗಳ ಅಪರೂಪದ ಫೋಟೋಗಳು ಇಲ್ಲಿವೆ..

12 May 2024

Pic credit - instagram

Author: Madankumar

ತಾಯಿಯ ಫೋಟೋ ಹಂಚಿಕೊಂಡ ನೇಹಾ ಗೌಡ ಮತ್ತು ಸೋನು ಗೌಡ.

ನೇಹಾ, ಸೋನು

ವಿಶೇಷ‌ ಫೋಟೋ ಜತೆ ತಾಯಿಯನ್ನು ಸ್ಮರಿಸಿದ ನವರಸ ನಾಯಕ ಜಗ್ಗೇಶ್.

ನಟ ಜಗ್ಗೇಶ್​

'ಲವ್ ಯೂ ಅಮ್ಮ' ಎಂದ ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಸಹೋದರು.

ಅದ್ವಿತಿ, ಅಶ್ವಿತಿ

ಖ್ಯಾತ ನಟಿ ಪ್ರಣಿತಾ ಸುಭಾಷ್ ಅವರು ಅಮ್ಮಂದಿರ ದಿನಕ್ಕೆ ಶುಭ ಕೋರಿದ್ದಾರೆ.

ನಟಿ ಪ್ರಣಿತಾ

ನಟಿ ಹರಿಪ್ರಿಯಾ ಅವರು ತಾಯಿಯ ಜೊತೆಗಿನ ಫೋಟೋಸ್ ಹಂಚಿಕೊಂಡಿದ್ದಾರೆ‌.

ಹರಿಪ್ರಿಯಾ

ರಾಧಿಕಾ ಪಂಡಿತ್ ಅವರು ಅಮ್ಮನ ಫೋಟೋ ಹಂಚಿಕೊಂಡ ವಿಶ್ ಮಾಡಿದ್ದಾರೆ.

ರಾಧಿಕಾ ಪಂಡಿತ್​

ಅಮ್ಮಂದಿರ ದಿನಕ್ಕೆ ಈ ರೀತಿ ಫೋಟೋಶೂಟ್ ಮಾಡಿಸಿದ ನಟಿ ಶ್ರಿಯಾ ಶರಣ್‌.

ಶ್ರಿಯಾ ಶರಣ್​

ಬಾಲ್ಯದ ಫೋಟೋಗಳನ್ನು ಶೇರ್ ಮಾಡಿಕೊಂಡ ಬಾಲಿವುಡ್ ನಟಿ ಶ್ರದ್ಧಾ ಕಪೂರ್‌.

ಶ್ರದ್ಧಾ ಕಪೂರ್

Next: ಕೆಂಪು ಬಣ್ಣದ ಡ್ರೆಸ್​ ಎಂದರೆ ಈ ಸುಂದರಿಗೆ ಎಲ್ಲಿಲ್ಲದ ಪ್ರೀತಿ..