19 January 2023

ಕೇಸರಿ ಲೆಹೆಂಗಾದಲ್ಲಿ ಮಿಂಚಿದ ಮೌನಿ ರಾಯ್​​​

Pic Credit - Instagram

ಮೌನಿ ರಾಯ್​​​

ಕೇಸರಿ ಬಣ್ಣದ ಲೆಹೆಂಗಾ ಮತ್ತು ಆಭರಣಗಳಲ್ಲಿ ಮಿಂಚಿದ ಮಾಜಿ ನಾಗಿಣಿ ಮೌನಿ ರಾಯ್​​

Pic Credit - Instagram

ಮೌನಿ ರಾಯ್​​​

ಬಾಲಿವುಡ್‌ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ ಮೌನಿ.

Pic Credit - Instagram

ಮೌನಿ ರಾಯ್​​​

ಆಗಾಗ್ಗೆ ಸೋಷಿಯಲ್‌  ಮೀಡಿಯಾದಲ್ಲಿ ಹಾಟ್‌ ಪೋಟೋಗಳ ಮೂಲಕ ಸದಾ ಸುದ್ದಿಯಲ್ಲಿರುವ ಮೌನಿ. 

Pic Credit - Instagram

ಮೌನಿ ರಾಯ್​​​

ಮೂಲತಃ ಪಶ್ಚಿಮ ಬಂಗಾಳದ ಮೌನಿ ಅವರು ಹಿಂದಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Pic Credit - Instagram

ಮೌನಿ ರಾಯ್​​​

ಹಿಂದಿ ಕಿರುತೆರೆಯ ನಾಗಿಣಿ ಸೀರಿಯಲ್​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದ ಮೌನಿ.

Pic Credit - Instagram

ಮೌನಿ ರಾಯ್​​​

ಸದಾ ಬಿಕಿನಿ ಹಾಗೂ ಹಾಟ್​​ ಅವತಾರದಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ಬೆಡಗಿ.

Pic Credit - Instagram

ಮೌನಿ ರಾಯ್​​​

ಸದ್ಯ ಕೇಸರಿ ಬಣ್ಣದ ಲೆಹಾಂಗದಲ್ಲಿ ಸಂಪ್ರದಾಯಿಕ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. 

Pic Credit - Instagram