ಚಂದದ ಫೋಟೋ ಹಂಚಿಕೊಂಡ ಮೌನಿ ರಾಯ್​; ಆದ್ರೂ ತಪ್ಪಲಿಲ್ಲ ಟ್ರೋಲ್​

11 Oct 2023

Pic credit - instagram

ಬಗೆಬಗೆಯಲ್ಲಿ ಫೋಟೋಶೂಟ್​ ಮಾಡಿಸುವುದು ಎಂದರೆ ಮೌನಿಗೆ ಭಾರಿ ಇಷ್ಟ.

ಫೋಟೋ ಗೀಳು

ಬಾಲಿವುಡ್​ನಲ್ಲಿ ನಟಿ ಮೌನಿ ರಾಯ್​ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ.

ಬಿ-ಟೌನ್​ ಬ್ಯೂಟಿ

ನಟಿ ಮೌನಿ ರಾಯ್​ ಅವರು ಹೆಚ್ಚು ಪ್ರಸಿದ್ಧಿ ಪಡೆದಿದ್ದು ಹಿಂದಿ ಕಿರುತೆರೆಯಿಂದ.

ಕಿರುತೆರೆಯಿಂದ

ಸೋಶಿಯಲ್​ ಮೀಡಿಯಾದಲ್ಲಿ ನಟಿ ಮೌನಿ ರಾಯ್​ ಆಗಾಗ ಟ್ರೋಲ್​ ಆಗುತ್ತಾರೆ.

ಆಗಾಗ ಟ್ರೋಲ್​

ಮೌನಿ ರಾಯ್​ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದು ಕೆಲವರ ವಾದ.

ಪ್ಲಾಸ್ಟಿಕ್​ ಸರ್ಜರಿ

‘ನಿಮಗೆ ಮತ್ತೆ ಪ್ಲಾಸ್ಟಿಕ್​ ಸರ್ಜರಿ ಆಗಬೇಕಿದೆ’ ಅಂತ ಟ್ರೋಲ್​ ಮಾಡಿದ ನೆಟ್ಟಿಗರು.

ಈಗ ಮತ್ತೆ ಟ್ರೋಲ್​

ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್​ ಕಲಾವಿದರ ಜೊತೆ ನಟಿಸಿದ ಮೌನಿ ರಾಯ್​.

ಸ್ಟಾರ್​ಗಳ ಜೊತೆ

‘ಕೆಜಿಎಫ್​’ ಚಿತ್ರದ ಐಟಂ ಸಾಂಗ್​ಗೆ ಹೆಜ್ಜೆ ಹಾಕಿ ಇನ್ನಷ್ಟು ಫೇಮಸ್​ ಆದ ಬೆಡಗಿ.

‘ಕೆಜಿಎಫ್​’

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ