ಬೆಂಗಳೂರಲ್ಲಿ ‘ಬದ್ಮಾಶ್​’ ರೆಸ್ಟೋರೆಂಟ್​ ಬಿಸ್ನೆಸ್​ ವಿಸ್ತರಿಸಿದ ಮೌನಿ ರಾಯ್​.

15 April 2024

Pic credit - instagram

Author: Madankumar

ಸಿನಿಮಾದಲ್ಲಿ ಬ್ಯುಸಿ ಆಗಿರುವ ಮೌನಿ ಅವರು ರೆಸ್ಟೋರೆಂಟ್​ ಕೂಡ ನಡೆಸುತ್ತಿದ್ದಾರೆ.

ರೆಸ್ಟೋರೆಂಟ್​ ಉದ್ಯಮ

ದೇಶದ ಅನೇಕ ಕಡೆಗಳಲ್ಲಿ ರೆಸ್ಟೋರೆಂಟ್​ ಹೊಂದಿರುವ ಖ್ಯಾತ ನಟಿ ಮೌನಿ ರಾಯ್​.

ಹಲವು ಬ್ರ್ಯಾಂಚ್​

ಬಾಲಿವುಡ್​ ನಟಿ ಮೌನಿ ರಾಯ್​ ನಡೆಸುತ್ತಿರುವ ರೆಸ್ಟೋರೆಂಟ್​ ಹೆಸರು ‘ಬದ್ಮಾಶ್​​’.

ಹೆಸರು ಬದ್ಮಾಶ್​

ಸರ್ಜಾಪುರದಲ್ಲಿ ಕೂಡ ‘ಬದ್ಮಾಶ್​’ ರೆಸ್ಟೋರೆಂಟ್ ಶುರು ಮಾಡಿದ ಮೌನಿ ರಾಯ್​.

ಸರ್ಜಾಪುರದಲ್ಲಿ..

ಮೌನಿ ರಾಯ್​ ಅವರ ಈ ಕಸುಬಿಗೆ ಸಿಕ್ಕಿದೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳ ಸಾಥ್​.

ಸೆಲೆಬ್ರಿಟಿಗಳ ಸಾಥ್​

‘ಕೆಜಿಎಫ್​ 1’ ಚಿತ್ರದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ಸುಂದರಿ.

ಕೆಜಿಎಫ್​ ಚಿತ್ರದಲ್ಲಿ

ಕಿರುತೆರೆಯಿಂದ ಹಿರಿತೆರೆಗೆ ಬಂದು ಯಶಸ್ಸು ಗಳಿಸಿದ ಕಲಾವಿದೆ ಮೌನಿ ರಾಯ್​.

ಸೀರಿಯಲ್​ನಿಂದ

ಮದುವೆ ಬಳಿಕವೂ ಚಿತ್ರರಂಗದಲ್ಲಿ ಮೌನಿ ರಾಯ್​ ಭಾರಿ ಬೇಡಿಕೆ ಹೊಂದಿದ್ದಾರೆ.

ಭಾರಿ ಬೇಡಿಕೆ

Next: 100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ