ಜ್ಯೋತಿ ರೈ ಹುಟ್ಟುಹಬ್ಬಕ್ಕೆ ಪೋಸ್ಟರ್​ಗಳ ಮೂಲಕ ಶುಭಾಶಯದ ಸುರಿಮಳೆ.

04 July 2024

Pic credit - instagram

Author: Madankumar

ಜುಲೈ 4ರಂದು ಜ್ಯೋತಿ ರೈ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಜುಲೈ 4ರಂದು

Pic credit - instagram

ಆಪ್ತರು ಮತ್ತು ಅಭಿಮಾನಿಗಳು ಜ್ಯೋತಿ ರೈ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಎಲ್ಲರಿಂದ ವಿಶ್​

Pic credit - instagram

ಜ್ಯೋತಿ ರೈ ನಟಿಸುತ್ತಿರುವ ಹೊಸ ಸಿನಿಮಾಗಳಿಂದ ಕೂಡ ಶುಭ ಕೋರಲಾಗಿದೆ.

ಹೊಸ ಸಿನಿಮಾಗಳು

Pic credit - instagram

ಬೇರೆ ಬೇರೆ ತಂಡದವರು ಕೂಡ ಜ್ಯೋತಿ ರೈ ಅವರ ಜನ್ಮದಿನಕ್ಕೆ ವಿಶ್​ ಮಾಡಿದ್ದಾರೆ.

ವಿವಿಧ ಟೀಮ್​ಗಳು

Pic credit - instagram

ಸಿನಿಮಾ ಮತ್ತು ಕಿರುತೆರೆಯಲ್ಲಿ ಜ್ಯೋತಿ ರೈ ಅವರು ಜನಪ್ರಿಯತೆ ಗಳಿಸಿದ್ದಾರೆ.

ಫೇಮಸ್​ ನಟಿ

Pic credit - instagram

ಅಭಿಮಾನಿಗಳು ಕಮೆಂಟ್​ಗಳ ಮೂಲಕ ಜ್ಯೋತಿ ರೈಗೆ ಶುಭ ಹಾರೈಸಿದ್ದಾರೆ.

ಕಮೆಂಟ್​ಗಳ ಮೂಲಕ

Pic credit - instagram

ಜ್ಯೋತಿ ರೈ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ವಿಶ್​ ಮಾಡಿದ್ದಾರೆ.

ಇನ್ನಷ್ಟು ಯಶಸ್ಸು

Pic credit - instagram

Next: ನ್ಯಾಷನಲ್​ ಕ್ರಶ್​ ಎಂದಿದ್ದಕ್ಕೆ ‘ಅನಿಮಲ್​’ ನಟಿ ತೃಪ್ತಿ ದಿಮ್ರಿಗೆ ಖುಷಿ ಆಯ್ತಾ?