Pic credit - Instagram

Author: Rajesh Duggumane

ಬೆಂಗಳೂರಿಗೆ ಬಂದ ಬಹುಭಾಷಾ ನಟಿ ಮೃಣಾಲ್ ಠಾಕೂರ್ 

17 April 2026

ಮೃಣಾಲ್ ಠಾಕೂರ್ 

ಮೃಣಾಲ್ ಠಾಕೂರ್ ಅವರು ಇಂದು (ಏಪ್ರಿಲ್ 17) ಬೆಂಗಳೂರಿಗೆ ಆಗಮಿಸಿದ್ದಾರೆ. 

ಸಿನಿಮಾ ಪ್ರಚಾರ 

‘ಡಕಾಯಿತ್’ ಸಿನಿಮಾ ಪ್ರಚಾರಕ್ಕಾಗಿ ಮೃಣಾಲ್ ಠಾಕೂರ್ ಅವರು ಬೆಂಗಳೂರಿಗೆ ಬಂದಿದ್ದಾರೆ. 

ಸುದ್ದಿಗೋಷ್ಠಿ 

ಸುದ್ದಿಗೋಷ್ಠಿಯಲ್ಲಿ ಮೃಣಾಲ್ ಠಾಕೂರ್ ಅವರು ತಮ್ಮ ಸಿನಿಮಾ ಬಗ್ಗೆ ಪ್ರಚಾರ ನೀಡಲಿದ್ದಾರೆ. 

ವೈಯಕ್ತಿಕ ಜೀವನ 

ವೈಯಕ್ತಿಕ ಜೀವನದ ಬಗ್ಗೆಯೂ ಅವರಿಗೆ ಪ್ರಶ್ನೆ ಎದುರಾಗುವ ಸಾಧ್ಯತೆ ಇದೆ. 

ಬಾಲಿವುಡ್ 

ಬಾಲಿವುಡ್ ಅಲ್ಲಿ ಮೃಣಾಲ್ ಠಾಕೂರ್ ಅವರು ಬ್ಯುಸಿ ಇದ್ದಾರೆ ಅನ್ನೋದು ವಿಶೇಷ. 

ಕನ್ನಡದಲ್ಲಿ ಯಾವಾಗ?

ಮೃಣಾಲ್ ಠಾಕೂರ್ ಅವರು ಕನ್ನಡದಲ್ಲಿ ನಟಿಸೋದು ಯಾವಾಗ ಎಂಬುದು ಸದ್ಯದ ಪ್ರಶ್ನೆ. 

ಮದುವೆ ಯಾವಾಗ? 

ಮದುವೆ ಯಾವಾಗ ಎಂಬ ಪ್ರಶ್ನೆ ಮೃಣಾಲ್ ಗೆ ಎದುರಾಗುತ್ತಾ ಇದೆ.