ಮೃಣಾಲ್ ಠಾಕೂರ್ ಧರಿಸಿರುವ ಈ ಸುಂದರ ಉಡುಗೆಯ ಬೆಲೆ ಕೆಲವು ಲಕ್ಷಗಳು
29 Dec 2024
Manjunatha
ನಟಿ ಮೃಣಾಲ್ ಠಾಕೂರ್ ಮೂಲತಃ ಮರಾಠಿ ನಟಿಯಾದರೂ ನಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ.
ನಟಿ ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ನಟಿಸಿರುವ ‘ಸೀತಾ ರಾಮಂ’, ‘ಹಾಯ್ ನಾನ್ನ’ ತೆಲುಗು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಎರಡು ಸಿನಿಮಾಗಳು
ಈ ಎರಡು ಸಿನಿಮಾಗಳ ಕಾರಣಕ್ಕೆ ಮೃಣಾಲ್ ಠಾಕೂರ್ ತೆಲುಗು ಸಿನಿಮಾ ಪ್ರೇಮಿಗಳಿಗೆ ಬಹು ಹತ್ತಿರ ಆಗಿದ್ದಾರೆ.
ತೆಲುಗು ಸಿನಿಮಾ ಪ್ರೇಮಿ
ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ, ಹೆಚ್ಚಾಗಿ ಸಾಂಪ್ರದಾಯಿಕ ಮಾದರಿಯ ಉಡುಗೆಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ ಮೃಣಾಲ್.
ಸಾಂಪ್ರದಾಯಿಕ ಉಡುಗೆ
ಮೃಣಾಲ್ ಈ ಚಿತ್ರದಲ್ಲಿ ಧರಿಸಿರುವ ಸುಂದರವಾದ ಉಡುಗೆಯ ಬೆಲೆ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಮೃಣಾಲ್ ಠಾಕೂರ್ ಧರಿಸಿರುವ ಈ ಲೆಹಂಗಾದ ಹೆಸರು ಅರ್ಯಾಹಿ ಲೆಹಂಗಾ ಎಂದು ಹೆಸರು, ಖ್ಯಾತ ವಿನ್ಯಾಸಕರು ಮಾಡಿರುವ ವಿನ್ಯಾಸ ಇದು.
ಅರ್ಯಾಹಿ ಲೆಹಂಗಾ
ಮೃಣಾಲ್ ಠಾಕೂರ್ ಪ್ರಸ್ತುತ ಕೆಲವು ತೆಲುಗು ಸಿನಿಮಾಗಳ ಜೊತೆಗೆ ಕೆಲ ಹಿಂದಿ ಹಾಗೂ ಒಂದು ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ಹಲವು ಚಿತ್ರಗಳಲ್ಲಿ ಬ್ಯುಸಿ
ಅಂಬಾನಿ ಮನೆಯಲ್ಲಿ ಕ್ರಿಸ್ ಮಸ್ ಆಚರಿಸಿದ ಜಾನ್ಹವಿ, ಧರಿಸಿದ್ದ ಉಡುಗೆಯ ಬೆಲೆ ಕೆಲ ಲಕ್ಷ
ಇದನ್ನೂ ನೋಡಿ