Pic credit - Instagram

Author: Rajesh Duggumane

ಈ ವರ್ಷ ಮೃಣಾಲ್​​ಗೆ ಸಖತ್ ವಿಶೇಷ 

13 April 2026

ಮೃಣಾಲ್ ಠಾಕೂರ್ 

ಮೃಣಾಲ್ ಠಾಕೂರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಬ್ಯಾಕ್ ಟು ಬ್ಯಾಕ್ 

ಈ ವರ್ಷ ಮೃಣಾಲ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ ಅನ್ನೋದು ವಿಶೇಷ. 

ಹಿಂದಿಯಲ್ಲಿ 

ಹಿಂದಿಯಲ್ಲಿ ವರುಣ್ ಧವನ್ ಜೊತೆ ಮೃಣಾಲ್ ಅವರು ಸಿನಿಮಾ ಮಾಡುತ್ತಿದ್ದಾರೆ. 

ಡಕಾಯಿತ್ 

ಡಕಾಯಿತ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಅದು ಗೆದ್ದು ಬೀಗಿದೆ ಅನ್ನೋದು ವಿಶೇಷ, 

ಟೆಂಪಲ್ ರನ್ 

ಇತ್ತೀಚೆಗೆ ಮೃಣಾಲ್ ಠಾಕೂರ್ ಅವರು ಟೆಂಪಲ್ ರನ್ ಮಾಡಿದ್ದರು. ಅದರ ವಿಡಿಯೋ ಗಮನ ಸೆಳೆದಿವೆ. 

ಸೀತಾ ರಾಮಂ 

ಸೀತಾ ರಾಮಂ ಸಿನಿಮಾ ಮೂಲಕ ಮೃಣಾಲ್ ಠಾಕೂರ್ ಅವರು ಭರ್ಜರಿ ಮೆಚ್ಚುಗೆ ಪಡೆದರು. 

ಬದಲಾಗುತ್ತಾ?

ಈ ವರ್ಷ ಮೃಣಾಲ್ ಠಾಕೂರ್ ಅವರ ಲಕ್ ಬದಲಾಗುತ್ತಾ ಎಂಬುದು ಸದ್ಯದ ಪ್ರಶ್ನೆ.