ಮದುವೆಗೆ ಸಿದ್ಧವಾದ ಮತ್ತೊಬ್ಬ ಸ್ಟಾರ್ ನಟಿ
12 Dec 2024
Manjunatha
ದಕ್ಷಿಣ ಭಾರತದ ಸ್ಟಾರ್ ನಟಿ ಕೀರ್ತಿ ಸುರೇಶ್ ಇಂದು ತಮ್ಮ ಬಾಲ್ಯದ ಗೆಳೆಯನೊಟ್ಟಿಗೆ ವಿವಾಹವಾಗಿದ್ದಾರೆ.
ಕೀರ್ತಿ ಸುರೇಶ್ ಮದುವೆ
ಇದೀಗ ಮತ್ತೊಬ್ಬ ನಟಿ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಅವರೇ ಮೃಣಾಲ್ ಠಾಕೂರ್.
ಮೃಣಾಲ್ ಠಾಕೂರ್
ಮುಂಬೈ ಮೂಲದ ನಟಿಯಾದರೂ ಸಹ ಮೃಣಾಲ್ ಠಾಕೂರ್ ಹೆಸರು ಮಾಡಿರುವುದು ತೆಲುಗು ಸಿನಿಮಾ ಮೂಲಕ.
ತೆಲುಗು ಸಿನಿಮಾ ಮೂಲಕ
ತೆಲುಗಿನಲ್ಲಿ ಮೃಣಾಲ್ ನಟಿಸಿದ ‘ಸೀತಾರಾಮಂ’, ‘ಹಾಯ್ ನಾನ್ನ’ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಬ್ಲಾಕ್ ಬಸ್ಟರ್ ಸಿನಿಮಾ
ಈ ಎರಡು ಸಿನಿಮಾದ ಪಾತ್ರಗಳು ಮೃಣಾಲ್ ಅವರನ್ನು ತೆಲುಗು ಸಿನಿಮಾ ಪ್ರೇಕ್ಷಕರಿಗೆ ಬಹಳ ಹತ್ತಿರ ಆಗಿಸಿವೆ.
ತೆಲುಗರ ಮೆಚ್ಚಿನ ನಟಿ
ಮೃಣಾಲ್ ಇದೀಗ ತಮ್ಮ ಬಹು ಸಮಯದ ಬಾಯ್ಫ್ರೆಂಡ್ ಅನ್ನು ವಿವಾಹ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬಾಯ್ಫ್ರೆಂಡ್ ಜೊತೆ
ಈ ಬಗ್ಗೆ ಅಧಿಕೃತ ಸುದ್ದಿ ಇನ್ನೂ ಹೊರಬೀಳಬೇಕಿದೆ. ಆದರೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ವಿವಾಹ ನಡೆಯಲಿದೆಯಂತೆ.
ಮುಂದಿನ ವರ್ಷ ಮದುವೆ
ಅಭಿಮಾನಿಗಳ ಈ ಒಂದು ಮನವಿಗೆ ನೋ ಹೇಳುವುದೇ ಇಲ್ಲ ರಶ್ಮಿಕಾ ಮಂದಣ್ಣ
ಇದನ್ನೂ ನೋಡಿ