ಅಭಿಮಾನಿಗಳ ಈ ಒಂದು ಮನವಿಗೆ ನೋ ಹೇಳುವುದೇ ಇಲ್ಲ ರಶ್ಮಿಕಾ ಮಂದಣ್ಣ
12 Dec 2024
Manjunatha
ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ, ನಟಿಸಿದ ಎಲ್ಲ ಭಾಷೆಗಳಲ್ಲಿಯೂ ಭರ್ಜರಿ ಹಿಟ್ ಸಿನಿಮಾ ನೀಡಿದ್ದಾರೆ.
ತಾರೆ ರಶ್ಮಿಕಾ ಮಂದಣ್ಣ
ತೆಲುಗು ಚಿತ್ರರಂಗದ ಬಳಿಕ ಬಾಲಿವುಡ್ನಲ್ಲೂ ಹವಾ ಎಬ್ಬಿಸಿದ್ದಾರೆ. ಒಂದರ ಹಿಂದೊಂದು ಹಿಟ್ ಸಿನಿಮಾ ನೀಡುತ್ತಿದ್ದಾರೆ.
ಬಾಲಿವುಡ್ನಲ್ಲೂ ಹವಾ
ಇದೀಗ ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ ರಶ್ಮಿಕಾ, ಸಿನಿಮಾದ ಹೆಸರು ಸಿಖಂಧರ್.
ಸಲ್ಮಾನ್ ಖಾನ್ ಜೊತೆ
ರಶ್ಮಿಕಾಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳೆಂದರೆ ರಶ್ಮಿಕಾಗೆ ಬಹಳ ಇಷ್ಟ.
ರಶ್ಮಿಕಾಗೆ ಬಹಳ ಇಷ್ಟ
ಅಭಿಮಾನಿಗಳು ಯಾರಾದರೂ ಬಂದು ರಶ್ಮಿಕಾ ಜೊತೆ ಫೋಟೊ ತೆಗೆಸಿಕೊಳ್ಳಬೇಕು ಎಂದರೆ ರಶ್ಮಿಕಾ ನೋ ಎನ್ನುವುದಿಲ್ಲವಂತೆ.
ರಶ್ಮಿಕಾ ಜೊತೆ ಫೋಟೊ
ಅಭಿಮಾನಿಗಳು ಫೋಟೊ ಕೇಳಿದಾಗ ನಾನು ಎಷ್ಟೇ ಬ್ಯುಸಿಯಾಗಿರಲಿ, ನನ್ನ ಮೂಡ್ ಹೇಗೆ ಇರಲಿ ನಾನು ನೋ ಎನ್ನುವುದಿಲ್ಲ ಎಂದಿದ್ದಾರೆ.
ನೋ ಎನ್ನುವುದಿಲ್ಲ ರಶ್ಮಿಕಾ
ರಶ್ಮಿಕಾರ ಈ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೆಚ್ಚಿನ ನಟಿಗೆ ಭೇಷ್ ಎಂದಿದ್ದಾರೆ.
ರಶ್ಮಿಕಾ ಅಭಿಮಾನಿಗಳು
ನಾಗ ಚೈತನ್ಯ ಮಾಸ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ
ಇದನ್ನೂ ನೋಡಿ