ನಾಗ ಚೈತನ್ಯ ಮಾಸ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ

11 Dec 2024

 Manjunatha

ಸಣ್ಣ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ ಕಳೆದ ಬಾರಿಗಿಂತಲೂ ಸ್ಪೀಡ್ ಆಗಿ ಹೋಗುತ್ತಿದ್ದಾರೆ.

         ಶ್ರೀಲೀಲಾ ಸ್ಪೀಡ್

ಎಂಬಿಬಿಎಸ್ ವಿದ್ಯಾರ್ಥಿನಿ ಆಗಿರುವ ಶ್ರೀಲೀಲಾ ಪ ರೀಕ್ಷೆಗಾಗಿ ಶೂಟಿಂಗ್​ನಿಂದ ಸಣ್ಣ ಗ್ಯಾಪ್ ತೆಗೆದುಕೊಂಡಿದ್ದರು.

   ಶೂಟಿಂಗ್​ನಿಂದ  ಗ್ಯಾಪ್

ಮರಳಿ ಬಂದಿರುವ ಶ್ರೀಲೀಲಾ, ಸಿನಿಮಾಗಳ ಮೇಲೆ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಪರಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾಗಳ ಮೇಲೆ ಸಿನಿಮಾ

ತೆಲುಗು ಸಿನಿಮಾಗಳು ಮಾತ್ರವೇ ಅಲ್ಲದೆ ಇದೀಗ ಒಂದು ತಮಿಳು ಹಾಗೂ ಒಂದು ಹಿಂದಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

     ಸಿನಿಮಾಗಳಲ್ಲಿ ಬ್ಯುಸಿ

ಶ್ರೀಲೀಲಾ, ಇದೀಗ ನಾಗ ಚೈತನ್ಯ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

  ನಾಗ ಚೈತನ್ಯ ಹೊಸ ಚಿತ್ರ

ಲವ್ವರ್ ಬಾಯ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಾಗ ಚೈತನ್ಯ ಮಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

   ಚೈತನ್ಯ ಮಾಸ್ ಸಿನಿಮಾ

ನಾಗ ಚೈತನ್ಯ ಅವರ ಮಾಸ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

ಚಿತ್ರೀಕರಣ ಶೀಘ್ರ ಪ್ರಾರಂಭ

ಧನುಶ್ ಗೆ ನಾಯಕಿಯಾಗಲಿರುವ ಸಿಡ್ನಿ ಸ್ವೀನಿ, ಯಾರು ಈ ಹಾಲಿವುಡ್ ಸ್ಟಾರ್