Sydney Sweeney1

ಧನುಶ್​ಗೆ ನಾಯಕಿಯಾಗಲಿರುವ ಸಿಡ್ನಿ ಸ್ವೀನಿ, ಯಾರು ಈ ಹಾಲಿವುಡ್ ಸ್ಟಾರ್

11 Dec 2024

 Manjunatha

TV9 Kannada Logo For Webstory First Slide
Sydney Sweeney8

ದಕ್ಷಿಣ ಭಾರತದ ಖ್ಯಾತ ನಟ ಧನುಶ್, ಮತ್ತೊಮ್ಮೆ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ತೆರಳುತ್ತಿದ್ದಾರೆ.

        ಖ್ಯಾತ ನಟ ಧನುಶ್

Sydney Sweeney6

‘ಸ್ಟ್ರೀಟ್ ಫೈಟರ್’ ಹೆಸರಿನ ಸಿನಿಮಾನಲ್ಲಿ ಧನುಶ್ ನಟಿಸಲಿದ್ದು, ಈ ಸಿನಿಮಾಕ್ಕೆ ಹಾಲಿವುಡ್ ಸ್ಟಾರ್ ನಾಯಕಿ.

 ‘ಸ್ಟ್ರೀಟ್ ಫೈಟರ್’ ಸಿನಿಮಾ

Sydney Sweeney5

ಸ್ಟಾರ್ ನಟಿಯಾಗಿರುವ ಸಿಡ್ನಿ ಸ್ವೀನಿ ಧನುಶ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

 ಧನುಶ್ ಎದುರು ನಾಯಕಿ

ಸಿಡ್ನಿ ಸ್ವೀನಿ ಎರಡು ದಶಕಗಳಿಂದಲೂ ಹಾಲಿವುಡ್ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

   ಹಾಲಿವುಡ್ ಸ್ಟಾರ್ ನಟಿ

ಕ್ವಿಂಟಿನ್ ಟೆರಂಟೀನೋ ನಿರ್ದೇಶನ ಮಾಡಿರುವ ‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

   ಕ್ವಿಂಟಿನ್ ಟೆರಂಟೀನೋ

ಪ್ರಸಿದ್ಧ ವೆಬ್ ಸರಣಿ ‘ಯುಫೋರಿಯಾ’ನಲ್ಲಿಯೂ ಸಹ ಸಿಡ್ನಿ ಸ್ವೀನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

       ‘ಯುಫೋರಿಯಾ’

ಸಿಡ್ನಿ ಸ್ವೀನಿ ಇನ್​ಸ್ಟಾಗ್ರಾಂನಲ್ಲಿ ಸಖತ್ ಜನಪ್ರಿಯರಾಗಿದ್ದು, ತಮ್ಮ ಹಾಟ್ ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ನಟಿಯ ಹಾಟ್ ಚಿತ್ರಗಳು

ಭರವಸೆ ಮೂಡಿಸಿದೆ ರಶ್ಮಿಕಾ ಮಂದಣ್ಣರ ಮತ್ತೊಂದು ಸಿನಿಮಾ