ಭರವಸೆ ಮೂಡಿಸಿದೆ ರಶ್ಮಿಕಾ ಮಂದಣ್ಣರ ಮತ್ತೊಂದು ಸಿನಿಮಾ

10 Dec 2024

 Manjunatha

ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ‘ಪುಷ್ಪ 2’ ಕಳೆದ ವಾರವಷ್ಟೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ.

    ನಟಿ ರಶ್ಮಿಕಾ ಮಂದಣ್ಣ

‘ಪುಷ್ಪ 2’ ಸಿನಿಮಾ ಅಸಲಿಗೆ ಅಲ್ಲು ಅರ್ಜುನ್ ಸಿನಿಮಾ, ಈ ಸಿನಿಮಾ ಸಂಪೂರ್ಣ ನಾಯಕ ಪ್ರಧಾನ ಸಿನಿಮಾ.

       ‘ಪುಷ್ಪ 2’ ಸಿನಿಮಾ

‘ಪುಷ್ಪ 2’ ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆಯಾದರೂ ಹೈಲೆಟ್ ಆಗುವುದು ಅಲ್ಲು ಅರ್ಜುನ್.

ರಶ್ಮಿಕಾ ಪಾತ್ರಕ್ಕೆಪ್ರಾಧಾನ್ಯತೆ

ಆದರೆ ರಶ್ಮಿಕಾ ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ಪ್ರಧಾನ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ.

 ಮಹಿಳಾ ಪ್ರಧಾನ ಸಿನಿಮಾ

‘ಗರ್ಲ್​ ಪ್ರೆಂಡ್’ ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಸಿನಿಮಾದ ಕತೆ ಮಹಿಳಾ ಪ್ರಧಾನವಾಗಿದೆ.

 ಮಹಿಳಾ ಪ್ರಧಾನ ಸಿನಿಮಾ

ಪ್ರೀತಿಯಲ್ಲಿ ಬಿದ್ದು ಬಾಯ್​ಫ್ರೆಂಡ್​ನಿಂದ ಮಾನಸಿಕ ಶೋಷಣೆಗೆ ಒಳಗಾಗುವ ಯುವತಿಯರ ಕತೆ ಹೇಳುವ ಸಿನಿಮಾ ಇದಂತೆ.

ಎಲ್ಲ ಗರ್ಲ್​ಫ್ರೆಂಡ್​ಗಳ ಕತೆ

‘ಗರ್ಲ್​ ಫ್ರೆಂಡ್’ ಸಿನಿಮಾದಲ್ಲಿ ರಶ್ಮಿಕಾ ಬಾಯ್​ಫ್ರೆಂಡ್ ಆಗಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ.

        ನಟ ದೀಕ್ಷಿತ್ ಶೆಟ್ಟಿ

ಜಾನ್ಹವಿ ಕಪೂರ್ ಧರಿಸಿರುವ ಈ ಸೆಕ್ಸಿ ಉಡುಗೆಯ ಬೆಲೆ ಕೆಲ ಲಕ್ಷಗಳು