ಲವ್ ಲೈಫ್ ಬಗ್ಗೆ ಮೃಣಾಲ್ ಮಾತು, ಆ ಕಾರಣಕ್ಕೆ ಬಾಯ್ಫ್ರೆಂಡ್ ದೂರಾದ
29 OCT 2024
Manjunatha
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಸೌಂದರ್ಯ ಹಾಗೂ ಪ್ರತಿಭೆ ಎರಡೂ ಹೊಂದಿರುವ ವಿರಳ ನಟಿಯರಲ್ಲಿ ಒಬ್ಬರು.
ನಟಿ ಮೃಣಾಲ್ ಠಾಕೂರ್
ಮೂಲತಃ ಮಹಾರಾಷ್ಟ್ರದವರಾದರೂ ಸಹ ತೆಲುಗು ಸಿನಿಮಾ ಅಭಿಮಾನಿಗಳು ಮೃಣಾಲ್ ಅವರನ್ನು ತಮ್ಮವರೇ ಎನ್ನುವಷ್ಟು ಪ್ರೀತಿಸುತ್ತಾರೆ.
ತೆಲುಗಿನ ಬೇಡಿಕೆಯ ನಟಿ
ಮೃಣಾಲ್ ಅದ್ಭುತ ನಟನೆಯ ಜೊತೆಗೆ ತಮ್ಮ ಫಿಯರ್ಲೆಸ್ ಮಾತುಗಳಿಂದಲೂ ಜನಪ್ರಿಯರು. ಬಾಡಿ ಪಾಸಿಟಿವಿಟಿ ಬಗ್ಗೆ ಹೆಚ್ಚಾಗಿ ಅವರು ಮಾತನಾಡುತ್ತಾರೆ.
ಫಿಯರ್ಲೆಸ್ ಮಾತುಗಾತಿ
ಇತ್ತೀಚೆಗಿನ ಪಾಡ್ಕಾಸ್ಟ್ ಒಂದರಲ್ಲಿ ಮೃಣಾಲ್ ಠಾಕೂರ್ ತಮ್ಮ ಲವ್ಲೈಫ್ ಬಗ್ಗೆ ಮಾತನಾಡಿದ್ದಾರೆ. ಬ್ರೇಕ್ಅಪ್ ಬಗ್ಗೆಯೂ ಮಾತನಾಡಿದ್ದಾರೆ.
ಲವ್ಲೈಫ್ ಬಗ್ಗೆ ಮಾತು
ಮೃಣಾಲ್ ಠಾಕೂರ್ ಯುವಕನೊಬ್ಬನೊಟ್ಟಿಗೆ ಪ್ರೀತಿಯಲ್ಲಿದ್ದರಂತೆ ಆದರೆ ಮೃಣಾಲ್ ನಟಿ ಎಂದು ತಿಳಿದ ಬಳಿಕ ಆತ ಬ್ರೇಕ್ಅಪ್ ಮಾಡಿಕೊಂಡನಂತೆ.
ಬ್ರೇಕ್ ಅಪ್ ಮಾಡಿಕೊಂಡ
ಮೃಣಾಲ್ ಠಾಕೂರ್ ಬಾಯ್ಫ್ರೆಂಡ್ ಸಂಪ್ರದಾಯಿಕ ಕುಟುಂಬದವರಂತೆ, ಹಾಗಾಗಿ ನಟಿಯ ಜೊತೆ ಪ್ರೀತಿ ಅವರಿಗೆ ಅಪರಾಧ ಎನಿಸಿತಂತೆ.
ಮೃಣಾಲ್ ಬಾಯ್ಫ್ರೆಂಡ್
ಮೃಣಾಲ್ ಠಾಕೂರ್ ಪ್ರಸ್ತುತ ನಾಲ್ಕು ಹಿಂದಿ ಹಾಗೂ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹಳ ಬ್ಯುಸಿ ನಟಿ ಆಕೆ.
ಸಖತ್ ಬ್ಯುಸಿ ಮೃಣಾಲ್
ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟ: ಇತಿಹಾಸ ಸೃಷ್ಟಿಸಿದ ರಚೆಲ್ ಗುಪ್ತಾ ಯಾರು?
ಇದನ್ನೂ ನೋಡಿ