ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟ: ಇತಿಹಾಸ ಸೃಷ್ಟಿಸಿದ ರಚೆಲ್ ಗುಪ್ತಾ ಯಾರು?
29 OCT 2024
Manjunatha
ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್ ರೀತಿಯೇ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಮಹತ್ವದ ಸೌಂದರ್ಯದ ಸ್ಪರ್ಧೆ.
ಮಿಸ್ ಗ್ರ್ಯಾಂಡ್ 2024
ಬ್ಯಾಂಕಾಕ್ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ಅನ್ನು ಭಾರತೀಯ ರಚೆಲ್ ಗುಪ್ತಾ ವಿಜೇತರಾಗಿದ್ದಾರೆ.
ರಚೆಲ್ ಗುಪ್ತಾ ಗೆದ್ದಿದ್ದಾರೆ
ಪಂಜಾಬ್ನವರಾದ ರಚೆಲ್ ಗುಪ್ತಾ ಜನಿಸಿದ್ದು 2004ರಲ್ಲಿ, 20 ವರ್ಷದ ಯುವತಿ ರಚೆಲ್ ಮಿಸ್ ಗ್ರ್ಯಾಂಡ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪಂಜಾಬ್ನವರಾದ ರಚೆಲ್
2022 ರಲ್ಲಿ ಮಿಸ್ ಸೂಪರ್ ಟ್ಯಾಲೆಂಟ್ ಆಫ್ ದಿ ವರ್ಲ್ಡ್ ಕಾಂಪಿಟೇಷನ್ನಲ್ಲಿ ಭಾಗವಹಿಸಿ ಗೆದ್ದಿದ್ದರು ಈ ಚೆಲುವೆ.
ಮಿಸ್ ಸೂಪರ್ ಟ್ಯಾಲೆಂಟ್
ಇದೇ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದಿದ್ದ ‘ಮಿಸ್ ಗ್ರ್ಯಾಂಡ್ ಇಂಡಿಯಾ’ನಲ್ಲಿ ಸ್ಪರ್ಧಿಸಿ ಮೊದಲ ಸ್ಥಾನ ಪಡೆದಿದ್ದರು.
ಮಿಸ್ ಗ್ರ್ಯಾಂಡ್ ಇಂಡಿಯಾ
ಈಗ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಈ ಟೈಟಲ್ ಗೆದ್ದ ಮೊದಲ ಭಾರತೀಯ ಯುವತಿ ರಚೆಲ್.
ಇತಿಹಾಸ ಸೃಷ್ಟಿಸಿದ್ದಾರೆ
ಸುಂದರಿ ರಚೆಲ್ ಗುಪ್ತ ಮೇಲೆ ಚಿತ್ರರಂಗದ ಕಣ್ಣು ಈಗಾಗಲೇ ಬಿದ್ದಿದ್ದು, ರಚೆಲ್ ಶೀಘ್ರವೇ ಹಿಂದಿ ಸಿನಿಮಾ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ಸುಂದರಿ ರಚೆಲ್ ಗುಪ್ತ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳಿದ ಸಂಜನಾ, ಕಾರಣವೇನು?
ಇದನ್ನೂ ನೋಡಿ