Faria Abdullah1

ಬಹುಮುಖ ಪ್ರತಿಭೆ ಫರಿಯಾ ಅಬ್ದುಲ್ಲ, ಆದರೆ ಅವಕಾಶಳ ಕೊರತೆ

01 SEP 2024

 Manjunatha

TV9 Kannada Logo For Webstory First Slide
Faria Abdullah8

ಫರಿಯಾ ಅಬ್ದುಲ್ಲ ತೆಲುಗು ಚಿತ್ರರಂಗದಲ್ಲ ಸ್ಟಾರ್ ಆಗುವ ಪ್ರಯತ್ನದಲ್ಲಿರುವ ಯುವ ನಟಿ.

   ನಟಿ ಫರಿಯಾ ಅಬ್ದುಲ್ಲ

Faria Abdullah6

ಕಿರು ಚಿತ್ರಗಳು, ಡ್ಯಾನ್ಸ್ ಶೋಗಳು ಮಾಡುವ ಮೂಲಕ ಚಿತ್ರರಂಗಕ್ಕೆ ಬಂದಿರುವ ಫರಿಯಾಗೆ ಸಿನಿಮಾ ಹಿನ್ನೆಲೆ ಇಲ್ಲ.

     ಸಿನಿಮಾ ಹಿನ್ನೆಲೆ ಇಲ್ಲ

Faria Abdullah7

‘ಜಾತಿ ರತ್ನಾಲು’ ಸಿನಿಮಾ ಮೂಲಕ ಫರಿಯಾ ಮೊದಲ ಬಾರಿಗೆ ನಾಯಕಿಯಾದರು, ಮೊದಲ ಸಿನಿಮಾದಲ್ಲೇ ಜನಪ್ರಿಯತೆ ಗಳಿಸಿಕೊಂಡರು.

   ‘ಜಾತಿ ರತ್ನಾಲು’ ಸಿನಿಮಾ

ಒಳ್ಳೆಯ ನಟನೆ, ಬಹಳ ಒಳ್ಳೆಯ ಡ್ಯಾನ್ಸರ್ ಆಗಿರುವ ಫರಿಯಾ, ಉತ್ತಮ ನಿಲುವು, ದೇಹ ಮೈಮಾಟವನ್ನು ಸಹ ಹೊಂದಿದ್ದಾರೆ.

  ಬಹಳ ಒಳ್ಳೆಯ ಡ್ಯಾನ್ಸರ್

ಫರಿಯಾ ಅಸಲಿಗೆ ಬಹುಮುಖ ಪ್ರತಿಭೆ, ಅತ್ಯುತ್ತಮ ಡ್ಯಾನ್ಸರ್ ಆಗಿರುವ ಇರುವ ಹಾಡುಗಾರ್ತಿ ಹಾಗೂ ಗೀತ ರಚನೆ ಸಹ ಮಾಡಬಲ್ಲರು.

  ಗೀತ ರಚನೆ ಮಾಡಬಲ್ಲರು

ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಫರಿಯಾ ದೊಡ್ಡ ಬ್ರೇಕ್ ಒಂದಕ್ಕಾಗಿ ಕಾಯುತ್ತಿದ್ದಾರೆ. ದೊಡ್ಡ ಸಿನಿಮಾ ಅವಕಾಶಗಳು ಇವರಿಗೆ ಸಿಗುತ್ತಿಲ್ಲ.

  ದೊಡ್ಡ ಬ್ರೇಕ್ ನ ನಿರೀಕ್ಷೆ

ಫರಿಯಾ ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಮಾತ್ರವಲ್ಲದೆ ಹಿಂದಿಯ ಒಂದು ಹಾರರ್ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.

     ಹಾರರ್ ವೆಬ್ ಸರಣಿ

ತಮಿಳಿಗೆ ಎಂಟ್ರಿ ಕೊಡುತ್ತಿರುವ ಕನ್ನಡತಿ ಶ್ರೀಲೀಲಾ, ನಾಯಕ ಯಾರು?