Sreeleela1

ತಮಿಳಿಗೆ ಎಂಟ್ರಿ ಕೊಡುತ್ತಿರುವ ಕನ್ನಡತಿ ಶ್ರೀಲೀಲಾ, ನಾಯಕ ಯಾರು?

31 AUG 2024

 Manjunatha

TV9 Kannada Logo For Webstory First Slide
Sreeleela8

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಅಲ್ಲಿ ಅವರು ಟಾಪ್ ನಟಿಯಾಗಿದ್ದಾರೆ.

 ತೆಲುಗು ಚಿತ್ರರಂಗದ ನಟಿ

Sreeleela6

ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಟನೆ ಆರಂಭಿಸಿದ ಶ್ರೀಲೀಲಾ, ಬಹು ಬೇಗ ತಮ್ಮ ಪ್ರತಿಭೆಯಿಂದ ಟಾಪ್ ನಟಿಯಾದರು.

  ಕನ್ನಡದ ನಟಿ ಶ್ರೀಲೀಲಾ

Sreeleela7

ತೆಲುಗು ಚಿತ್ರರಂಗದ ಬಳಿಕ ಈ ತಮಿಳು ಚಿತ್ರರಂಗಕ್ಕೂ ಸಹ ಶ್ರೀಲೀಲಾ ಕಾಲಿಡುತ್ತಿದ್ದಾರೆ. ಅಲ್ಲಿಂದಲೂ ಶ್ರೀಲೀಲಾಗೆ ಆಫರ್ ಬಂದಿದೆ.

ತಮಿಳು ಚಿತ್ರರಂಗಕ್ಕೆ ಎಂಟ್ರಿ

ತಮಿಳಿನ ಜನಪ್ರಿಯ ನಟರಾಗಿರುವ ಶಿವಕಾರ್ತಿಕೇಯನ್ ನಟಿಸಲಿರುವ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ.

     ಶ್ರೀಲೀಲಾ ನಾಯಕಿ

ಇನ್ನೊಂದು ವಿಶೇಷವೆಂದರೆ ‘ಸೂರರೈ ಪೊಟ್ರು’, ‘ಇರುದು ಸುಟ್ರು’ ಸಿನಿಮಾಗಳ ನಿರ್ದೇಶಕಿ ಸುಧಾ, ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

‘ಯಶಸ್ವಿ ನಿರ್ದೇಶಕಿ ಸುಧಾ

ಮೊದಲ ಬಾರಿಗೆ ನಟಿ ಶ್ರೀಲೀಲಾ ಕಮರ್ಶಿಯಲ್ ನಿರ್ದೇಶಕರ ಹೊರತಾಗಿ ಬಿಜ್ ಸಿನಿಮಾ ನಿರ್ದೇಶಕರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಒಳ್ಳೆ ನಿರ್ದೇಶಕಿಯೊಟ್ಟಿಗೆ

ಈ ಸಿನಿಮಾದಲ್ಲಿ ಶ್ರೀಲೀಲಾಗೆ ನಟನೆಗೆ ಸಾಕಷ್ಟು ಅವಕಾಶ ಇರುವ ದೃಶ್ಯಗಳು ಇರಲಿವೆಯಂತೆ. ಅದನ್ನು ಹೇಗೆ ಶ್ರೀಲೀಲಾ ಬಳಸಿಕೊಳ್ಳುತ್ತಾರೋ ನೋಡಬೇಕು.

ಶ್ರೀಲೀಲಾಗೆ ಒಳ್ಳೆ ಅವಕಾಶ

ಜಾನ್ಹವಿ ಕಪೂರ್ ಪಕ್ಕದಲ್ಲಿರುವ ಈ ಬ್ಯಾಗಿನ ಬೆಲೆಗೆ ಒಂದು ಮನೆ ಕಟ್ಟಬಹುದೇನೋ