Pic credit - Instagram

Rajesh Duggumane

12 Nov 2024

Pic credit - Instagram

Rajesh Duggumane

ಜಿಮ್​ನಲ್ಲಿ ಬ್ಯುಸಿ ಆದ ‘ಮುಂಜ್ಯಾ’ ನಟಿ ಶಾರ್ವರಿ

ನಟಿ ಶಾರ್ವರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಶಾರ್ವರಿ 

ವರ್ಕೌಟ್ ಮಾಡಿ ಶಾರ್ವರಿ ಅವರು ಭರ್ಜರಿ ಫಿಟ್ನೆಸ್ ಕಾಯ್ಡುಕೊಂಡಿದ್ದಾರೆ ಅನ್ನೋದು ವಿಶೇಷ. 

ವರ್ಕೌಟ್

ನಿತ್ಯವೂ ಶಾರ್ವರಿ ಅವರು ವರ್ಕೌಟ್ ಮಾಡುತ್ತಾ ಸಮಯ ಕಳೆಯುತ್ತಾ ಇದ್ದಾರೆ. 

ಸಮಯ 

ಶಾರ್ವರಿ ಅವರು ಹಲವು ಫೋಟೋಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. 

ಹಾಟ್ 

ಶಾರ್ವರಿ ಅವರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಹಿಂದಿ 

‘ಮುಂಜ್ಯಾ’ ಚಿತ್ರದಲ್ಲಿ ಶಾರ್ವರಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ಹಿಟ್ ಆಗಿದೆ. 

ಮುಂಜ್ಯಾ 

ಶಾರ್ವರಿ ಅವರಿಗೆ ಈಗಿನ್ನೂ 27 ವರ್ಷ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

27 ವರ್ಷ 

ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದ ಧರ್ಮ