Ashika Ranganath

ಮಿರರ್ ಸೆಲ್ಫಿಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

29 Dec 2023

Pic credit - Instagram

TV9 Kannada Logo For Webstory First Slide

Author: Rajesh Duggumane

ಆಶಿಕಾ ರಂಗನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಆಶಿಕಾ ರಂಗನಾಥ್ ಅವರು ಮಿರರ್ ಸೆಲ್ಫಿಯಲ್ಲಿ ಮಿಂಚಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ಆಶಿಕಾ ರಂಗನಾಥ್ ಅವರು ಮಿರರ್ ಸೆಲ್ಫಿಯಲ್ಲಿ ಮಿಂಚಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ಮಿರರ್ ಸೆಲ್ಫಿ

ಆಶಿಕಾ ರಂಗನಾಥ್ ಅವರು ತೆಲುಗು ಚಿತ್ರರಂಗದಲ್ಲೂ ಬ್ಯುಸಿ ಇದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಆಶಿಕಾ ರಂಗನಾಥ್ ಅವರು ತೆಲುಗು ಚಿತ್ರರಂಗದಲ್ಲೂ ಬ್ಯುಸಿ ಇದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಹೊಸ ಸಿನಿಮಾ

ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ಆಶಿಕಾ ನಟಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಜನವರಿಯಲ್ಲಿ ‘ನಾ ಸಾಮಿ ರಂಗ’ ಸಿನಿಮಾ ರಿಲೀಸ್ ಆಗುತ್ತಿದ್ದು, ನಿರೀಕ್ಷೆ ಹೆಚ್ಚಿದೆ.

ರಿಲೀಸ್​ಗೆ ರೆಡಿ

ಆಶಿಕಾ ರಂಗನಾಥ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಹಲವು ಸಿನಿಮಾ

ಸಂಗೀತಾ ಕ್ಯಾಪ್ಟನ್ ಆಗಬೇಕು ಎಂದ ವಿನಯ್ ಪತ್ನಿ