ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ‘ನಾಗಿಣಿ’ ಸೀರಿಯಲ್ ನಟಿ ನಮ್ರತಾ ಗೌಡ.
20 Oct 2023
Pic credit - instagram
ಕನ್ನಡದ ಕಿರುತೆರೆ ಲೋಕದಲ್ಲಿ ನಟಿ ನಮ್ರತಾ ಗೌಡ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.
ಕಿರುತೆರೆ ಬೆಡಗಿ
‘ಬಿಗ್ ಬಾಸ್ ಕನ್ನಡ’ ಶೋನಲ್ಲಿ ಸ್ಪರ್ಧಿಸುವ ಅವಕಾಶ ನಮ್ರತಾ ಗೌಡ ಅವರಿಗೆ ಸಿಕ್ಕಿದೆ.
ಹೊಸ ಅವಕಾಶ
ದೊಡ್ಮನೆಯಲ್ಲಿ ಈಗ ಬಿಗ್ ಬಾಸ್ ಆಟ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಪೈಪೋಟಿ ಹೆಚ್ಚಿದೆ.
ಎರಡನೇ ವಾರ
ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದು, ಗಮನ ಸೆಳೆಯುತ್ತಿದ್ದಾರೆ.
ಗಮನ ಸೆಳೆದ ನಟಿ
ಪ್ರತಿ ದಿನವೂ ದೊಡ್ಮನೆ ಒಳಗಿನ ಸದಸ್ಯರಿಗೆ ಹಲವು ಬಗೆಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ.
ವಿವಿಧ ಟಾಸ್ಕ್
ಪುರುಷ ಸ್ಪರ್ಧಿಗಳ ನಡುವೆ ಟಾಸ್ಕ್ನಲ್ಲಿ ಮಹಿಳಾ ಸ್ಪರ್ಧಿಗಳ ಹಣಾಹಣಿ ಅಷ್ಟು ಸುಲಭವಲ್ಲ.
ಟಫ್ ಸ್ಪರ್ಧೆ
ಕಿರುತೆರೆಯಲ್ಲಿ ನಮ್ರತಾ ಗೌಡ ಫೇಮಸ್ ಆದ್ದರಿಂದ ಅವರಿಗೆ ಪ್ರೇಕ್ಷಕರಿಂದ ಸಿಗುತ್ತಿದೆ ಬೆಂಬಲ.
ಸಿಕ್ತಿದೆ ಬೆಂಬಲ
ಬಿಗ್ ಬಾಸ್ ಶೋಗೆ ಎಂಟ್ರಿ ಪಡೆದ ಬಳಿಕ ನಮ್ರತಾ ಗೌಡ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.
ಇನ್ನಷ್ಟು ಖ್ಯಾತಿ
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್ಗಳು ಹೇಗಿವೆ ನೋಡಿ..
ಇದನ್ನೂ ಓದಿ: