ಬಾರ್ಬಿ ಗರ್ಲ್​ ರೀತಿ ಪೋಸ್​ ನೀಡಿದ ಕನ್ನಡತಿ ನಭಾ ನಟೇಶ್​.

14 Dec 2023

Pic credit - instagram

Author: Madankumar

ಖ್ಯಾತ ನಟಿ ನಭಾ ನಟೇಶ್​ ಅವರು ಗುಲಾಬಿ ಬಣ್ಣದ ಬಟ್ಟೆ ಧರಿಸಿ ಮಿಂಚಿದ್ದಾರೆ.

ಪಿಂಕ್​ ಡ್ರೆಸ್​

ನಭಾ ನಟೇಶ್​ ಅವರು ಮಾಡಿಸಿದ ಈ ಹೊಸ ಫೋಟೋಶೂಟ್​ ಗಮನ ಸೆಳೆದಿದೆ.

ಫೋಟೋಶೂಟ್​

ಈ ಫೋಟೋಗಳನ್ನು ನೋಡಿ ನಭಾ ನಟೇಶ್​ ಅವರ ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

ಕನ್ನಡದ ಹುಡುಗಿ ನಭಾ ನಟೇಶ್​ ಅವರು ಟಾಲಿವುಡ್​​ನಲ್ಲಿ ಫೇಮಸ್​ ಆಗಿದ್ದಾರೆ.

ಟಾಲಿವುಡ್​ ನಟಿ

ತೆಲುಗಿನ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದ ನಭಾ ನಟೇಶ್​.

ತೆಲುಗು ಸಿನಿಮಾ

ಕನ್ನಡದ ‘ವಜ್ರಕಾಯ’, ‘ಸಾಹೇಬ’, ‘ಲೀ’ ಚಿತ್ರಗಳಲ್ಲಿ ನಭಾ ನಟಿಸಿದ್ದಾರೆ.

ಕನ್ನಡದಲ್ಲಿ..

ಇನ್​ಸ್ಟಾಗ್ರಾಮ್​ನಲ್ಲಿ ನಭಾ ನಟೇಶ್​ ಅವರಿಗೆ 49 ಲಕ್ಷ ಫಾಲೋವರ್ಸ್​ ಇದ್ದಾರೆ.

ಲಕ್ಷಾಂತರ ಫ್ಯಾನ್ಸ್​

ನಭಾ ನಟೇಶ್​ ಅವರು ಗ್ಲಾಮರಸ್​ ಆಗಿ ಅನೇಕ ಫೋಟೋಶೂಟ್​ ಮಾಡಿಸಿದ್ದಾರೆ.

ಗ್ಲಾಮರಸ್​ ಬೆಡಗಿ

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ