ಸದ್ದು ಮಾಡ್ತಿದೆ ‘ಧೂತ’ ಸೀರಿಸ್​; ಅಂಥದ್ದೇನಿದೆ?

05 Dec 2023

Pic credit - Instagram

Author: Rajesh Duggumane

ನಾಗ ಚೈತನ್ಯ ನಟನೆಯ ‘ಧೂತ’ ವೆಬ್​ ಸೀರಿಸ್ ಡಿಸೆಂಬರ್ 1ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ.

‘ಧೂತ’ ಸೀರಿಸ್

ವಿಕ್ರಮ್ ಕುಮಾರ್ ಅವರು ‘ಧೂತ’ ವೆಬ್​ ಸೀರಿಸ್​ನ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನಕ್ಕೆ ಮೆಚ್ಚುಗೆ ಸಿಕ್ಕಿದೆ.

ವಿಕ್ರಮ್ ಕುಮಾರ್

ಸರಣಿ ಸಾವುಗಳ ಕುರಿತು ಈ ಸೀರಿಸ್ ಇದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ವೆಬ್ ಸೀರಿಸ್ ಮೂಡಿ ಬಂದಿದೆ.

ಸಸ್ಪೆನ್ಸ್ ಥ್ರಿಲ್ಲರ್

ಸುಮಾರು 42 ನಿಮಿಷಗಳ ಎಂಟು ಎಪಿಸೋಡ್​ಗಳು ಇವೆ. ಪ್ರತಿ ಎಪಿಸೋಡ್​​ಗಳು ಕುತೂಹಲ ಮೂಡಿಸುವ ರೀತಿಯಲ್ಲಿದೆ.

ಎಂಟು ಎಪಿಸೋಡ್

ಐಎಂಡಿಬಿಯಲ್ಲಿ ಸದ್ಯ ಈ ವೆಬ್ ಸೀರಿಸ್​ಗೆ 8.1 ರೇಟಿಂಗ್ ಸಿಕ್ಕಿದೆ. ಈ ಸೀರಿಸ್​ನ ನೋಡಿ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

ಉತ್ತಮ ರೇಟಿಂಗ್

ನಾಗ ಚೈತನ್ಯ ಅವರು ಈ ಸೀರಿಸ್ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಗೆಲುವು

ಸಮಂತಾ ಜೊತೆ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಬೇಸರದಲ್ಲಿ ಇದ್ದರು. ಈ ಗೆಲುವು ಅವರಿಗೆ ಖುಷಿ ನೀಡಿದೆ.

ವಿಚ್ಛೇದನ

ಈ ವಾರ 9 ಸ್ಪರ್ಧಿಗಳ ಮೇಲಿದೆ ನಾಮಿನೇಷನ್ ತೂಗುಗತ್ತಿ