ಈ ವಾರ 9 ಸ್ಪರ್ಧಿಗಳ ಮೇಲಿದೆ ನಾಮಿನೇಷನ್ ತೂಗುಗತ್ತಿ

05 Dec 2023

Pic credit - Instagram

Author: Rajesh Duggumane

ಕಳೆದ ವಾರದ ಎಲಿಮಿನೇಷನ್​ನಿಂದ ಬಚಾವ್ ಆದ ಸ್ನೇಹಿತ್ ಅವರು ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಸ್ನೇಹಿತ್ ಗೌಡ

ಮೈಕಲ್ ಅಜಯ್ ಕೂಡ ಕಳೆದ ವಾರದ ಎಲಿಮಿನೇಷನ್​ನಿಂದ ಬಚಾವ್ ಆಗಿ ಸುದೀಪ್ ಅವರಿಂದ ನೇರವಾಗಿ ನಾಮಿನೇಟ್ ಆದರು.

ಮೈಕಲ್ ಅಜಯ್

ಕಳೆದ ವಾರ ಕಾಲಿನ ಗಾಯದಿಂದ ತನಿಷಾ ಬಳಲಿದ್ದರು. ಈ ವಾರ ಅವರ ಹೆಸರು ನಾಮಿನೇಷನ್ ಪಟ್ಟಿಯಲ್ಲಿದೆ.

ತನಿಷಾ ಕುಪ್ಪಂಡ

ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್​ಗೆ ಬಂದವರು. ಅವರು ಈ ವಾರ ನಾಮಿನೇಟ್ ಆಗಿದ್ದಾರೆ.

ಪವಿ ಪೂವಪ್ಪ

ಡ್ರೋನ್ ಪ್ರತಾಪ್ ಅವರು ವಾದ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಅವರ ಹೆಸರು ನಾಮಿನೇಟ್ ಪಟ್ಟಿಯಲ್ಲಿ ಸೇರಿತು.

ಪ್ರತಾಪ್

ಸಂಗೀತಾ ಅವರು ಕಳೆದವಾರವೇ ಹೊರಗೆ ಹೋಗುತ್ತೇನೆ ಎಂದಿದ್ದರು. ಈ ವಾರ ಅವರು ಡೇಂಜರ್​ಜೋನ್​ಗೆ ಬಂದಿದ್ದಾರೆ.

ಸಂಗೀತಾ

ಕಾರ್ತಿಕ್ ಮಹೇಶ್ ಸ್ಟ್ರಾಂಗ್ ಪರ್ಫಾರ್ಮರ್ ಆಗಿದ್ದಾರೆ. ಅವರ ಹೆಸರು ನಾಮಿನೇಷನ್ ಪಟ್ಟಿಯಲ್ಲಿದೆ.

ಕಾರ್ತಿಕ್

ಕಳೆದ ವಾರದ ನಾಮಿನೇಷನ್​ನಿಂದ ಸಿರಿ ಅವರು ಬಚಾವ್ ಆಗಿದ್ದರು. ಈ ವಾರ ಅವರು ನಾಮಿನೇಟ್ ಆಗಿದ್ದಾರೆ.

ಸಿರಿ

ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಂದವರು. ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವ ಮೊದಲೇ ಅವರು ನಾಮಿನೇಟ್ ಆಗಿದ್ದಾರೆ.

ಅವಿನಾಶ್

ಸ್ನೇಹಿತ್ ಸಖತ್ ಬೋರಿಂಗ್ ಎಂದ ನಮ್ರತಾ ಗೌಡ