ಸ್ನೇಹಿತ್ ಸಖತ್ ಬೋರಿಂಗ್ ಎಂದ ನಮ್ರತಾ ಗೌಡ

05 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ತಮ್ಮ ಆಟವನ್ನು ತೋರಿಸುತ್ತಿದ್ದಾರೆ. ಅವರಿಗೆ ಸ್ನೇಹಿತ್ ಜೊತೆ ಗೆಳೆತನ ಬೆಳೆದಿದೆ.

ನಮ್ರತಾ ಗೌಡ

ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಗೌಡ ಅವರು ಪ್ರಪೋಸ್ ಮಾಡಿದ್ದಾರೆ. ಆದರೆ, ಇದನ್ನು ಸ್ನೇಹಿತ್ ಒಪ್ಪಿಕೊಂಡಿಲ್ಲ.

ಪ್ರಪೋಸ್

ಸ್ನೇಹಿತ್ ಸಖತ್ ಬೋರಿಂಗ್ ಎಂದು ನಮ್ರತಾ ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಕಾರಣ ಕೂಡ ನೀಡಿದ್ದಾರೆ.

ಸ್ನೇಹಿತ್ ಬೋರಿಂಗ್

ಎಲ್ಲರಿಗೂ ಇಷ್ಟ ಆಗುವ ಯಾವ ವಿಚಾರಗಳೂ ಸ್ನೇಹಿತ್​ಗೆ ಇಷ್ಟ ಆಗುವುದಿಲ್ಲ ಅನ್ನೋದು ನಮ್ರತಾ ಆರೋಪ.

ಇಷ್ಟವಾಗಲ್ಲ..

ವಿನಯ್ ಗೌಡ ಜೊತೆಯೂ ನಮ್ರತಾ ಒಳ್ಳೆಯ ಫ್ರೆಂಡ್​ಶಿಪ್ ಹೊಂದಿದ್ದಾರೆ. ಅವರ ಬಗ್ಗೆ ನಮ್ರತಾ ಕಾಳಜಿ ತೋರಿಸುತ್ತಾರೆ.

ವಿನಯ್ ಗೌಡ

ಕಳೆದ ವಾರ ನಮ್ರತಾ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇದರಿಂದ ನಮ್ರತಾ ಸಖತ್ ಖುಷಿಪಟ್ಟಿದ್ದಾರೆ.

ಕಿಚ್ಚನ ಚಪ್ಪಾಳೆ

ಈ ವಾರದ ನಾಮಿನೇಷನ್​ನಿಂದ ನಮ್ರತಾ ಗೌಡ ಅವರು ಬಚಾವ್ ಆಗಿದ್ದಾರೆ. ಅವರು ಈ ವಾರ ಯಾವುದೇ ಚಿಂತೆ ಇಲ್ಲದೆ ಆಡಬಹುದು.

ನಾಮಿನೇಷನ್

‘ಅನಿಮಲ್’ ಚಿತ್ರದಲ್ಲಿ ತೃಪ್ತಿ ಬೋಲ್ಡ್ ಅವತಾರ