‘ಅನಿಮಲ್’ ಚಿತ್ರದಲ್ಲಿ ತೃಪ್ತಿ ಬೋಲ್ಡ್ ಅವತಾರ

04 Dec 2023

Pic credit - Instagram

Author: Rajesh Duggumane

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಸಖತ್ ಬೋಲ್ಡ್ ಅವತಾರ ತಾಳಿದ್ದಾರೆ. ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ.

‘ಅನಿಮಲ್’ ಸಿನಿಮಾ

2017ರಲ್ಲಿ ರಿಲೀಸ್ ಆದ ‘ಮಾಮ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ತೃಪ್ತಿ ದಿಮ್ರಿ ಕಾಲಿಟ್ಟರು. ಆ ಬಳಿಕ ಕೆಲವು ಸಿನಿಮಾ ಮಾಡಿದರು.

ಮಾಮ್

ಅನಿಮಲ್ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲರ ಕಣ್ಣು ಕುಕ್ಕಿದ್ದಾರೆ.

ಅನಿಮಲ್

ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಜೊತೆ ತೃಪ್ತಿ ಸುತ್ತಾಡಿದ್ದರು. ಈ ಮೂಲಕ ಅವರು ಸುದ್ದಿ ಆಗಿದ್ದರು.

ಅನುಷ್ಕಾ ಸಹೋದರ

ಕರ್ಣೇಶ್ ನಿರ್ಮಾಣದ ‘ಬುಲ್​ ಬುಲ್’ ಚಿತ್ರದಲ್ಲಿ ತೃಪ್ತಿ ನಟಿಸಿದ್ದರು. ಆ ಮೂಲಕ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು.

‘ಬುಲ್ ಬುಲ್’

ಇತ್ತೀಚೆಗೆ ತೃಪ್ತಿ ದಿಮ್ರಿ ಅವರ ಸಂಬಂಧ ಬ್ರೇಕಪ್​ನಲ್ಲಿ ಕೊನೆ ಆಗಿದೆ ಎನ್ನಲಾಗಿದೆ. ಎಲ್ಲಿಯೂ ಇವರು ಒಟ್ಟಾಗಿ ಕಾಣಿಸಿಕೊಂಡಿಲ್ಲ.

ಬ್ರೇಕಪ್

ತೃಪ್ತಿ ದಿಮ್ರಿ ಅವರಿಗೆ ಬರುತ್ತಿರುವ ಆಫರ್​ಗಳ ಸಂಖ್ಯೆ ಹೆಚ್ಚಿದೆ. ಅಳೆದು ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹೆಚ್ಚಿದ ಆಫರ್

ಸ್ನೇಹಿತ್​ಗೆ ದೇವದಾಸ್ ಪಟ್ಟ ಕೊಟ್ಟ ಸುದೀಪ್